Jan 26, 2023 | Mythology, Patra Purana
ಸತ್ಯವತಿಯು ಮೀನಿನ ಹೊಟ್ಟೆಯಲ್ಲಿ ಜನಿಸಿದ್ದರಿಂದ ಮತ್ತು ಮೀನಿನ ವಾಸನೆ ಹೊಂದಿದ್ದರಿಂದ ಈಕೆಯನ್ನು ಮತ್ಸ್ಯಗಂಧಿ ಎಂದೂ ಕರೆಯಲಾಗುತ್ತದೆ. ಉಪರಿಚರ ಎನ್ನುವ ರಾಜ ಒಮ್ಮೆ ತನ್ನ ತೇಜಸ್ಸನ್ನು ಹೊರ ಬಿಡುತ್ತಾನೆ. ನಂತರ ಈ ತೇಜಸ್ಸನ್ನು ಹದ್ದಿನ ಮುಖಾಂತರ ತನ್ನ ಹೆಂಡತಿಗೆ ತಲುಪಿಸಲು ಮುಂದಾದ. ಈ ಹದ್ದು ಹಾರುತ್ತಾ ಸಾಗುವಾಗ ಮತ್ತೊಂದು...
Jan 19, 2023 | Mythology, Patra Purana
ರಾಮನೆಂದರೇ ಕೇವಲ ವ್ಯಕ್ತಿ ಹಾಗೂ ಪಾತ್ರವಲ್ಲ. ನಮ್ಮನ್ನು ಪ್ರಭಾವಿಸಿ, ಪ್ರಕಾಶವಾಗಿ ಕಾಡುವ ಶಕ್ತಿ. ರಾಮಾಯಣದ ಕಥನದ ಉದ್ದಕ್ಕೂ ಕಾಣಿಸಿಕೊಂಡು, ಹೇಳಿದಷ್ಟೂ ಮುಗಿಯದ ವಿಸ್ತಾರವಾದ ಪಾತ್ರ. ರಾಮನನ್ನು ಎರಡು ಕಾರಣದಿಂದ ವಿಶೇಷವಾಗಿ ಗುರುತಿಸಬೇಕು. ಒಂದು ಜೀವನದ ಆದರ್ಶ, ಮತ್ತೊಂದು, ರಾಮ ತನ್ನ ಬಗ್ಗೆ ತಾನು ತಿಳಿದುಕೊಂಡಿರುವ...
Jan 12, 2023 | Mythology, Patra Purana
ವೇದವ್ಯಾಸರು ವಾಲ್ಮೀಕಿಯಂತೆ ಮಹಾಕಾವ್ಯ ಬರೆಯುವುದರ ಜೊತೆಜೊತೆಗೆ, ತಾನು ಒಂದು ಪಾತ್ರವಾಗಿ ಕಾಣಿಸಿಕೊಳ್ಳುತ್ತಾರೆ. ವ್ಯಾಸ ಎಂದರೆ ವಿಭಾಗ ಎಂದರ್ಥ. ವೇದಗಳನ್ನು ವಿಭಾಗ ಮಾಡಿ ಅಧ್ಯಯನ ಮಾಡುವುದಕ್ಕೆ ಅನುಕೂಲ ಮಾಡಿಕೊಟ್ಟಿದ್ದರಿಂದ ವೇದವ್ಯಾಸ ಅಂತಲೂ ಕರೆಯುತ್ತಾರೆ. ಈ ವ್ಯಾಸ ಎನ್ನುವುದು ಒಬ್ಬ ವ್ಯಕ್ತಿಯ ಹೆಸರಲ್ಲ. ಅದೊಂದು ಇಂದ್ರ...
Jan 5, 2023 | Mythology, Patra Purana
ಕೌಸಲ್ಯೆ, ಕೋಸಲ ರಾಜ್ಯದ ಭಾನುಮಂತನ ಮಗಳು. ಈಕೆಗೆ ಮತ್ತೊಂದು ಹೆಸರು ಇರುವುದು ಅಥವಾ ಇಲ್ಲದಿರುವ ಬಗ್ಗೆ ಪುರಾಣದಲ್ಲಿ ಮಾಹಿತಿ ಇಲ್ಲ. ದಶರಥನ ಮೊದಲ ಪತ್ನಿ ಈಕೆ. ಇಬ್ಬರಿಬ್ಬರ ಸಂಬಂಧ ಕೇವಲ ರಾಮಾಯಣದಲ್ಲಿ ಮಾತ್ರವಲ್ಲದೇ, ಪೂರ್ವದಲ್ಲಿಯೂ ಇತ್ತು. ಕಶ್ಯಪ ಮತ್ತು ಅಧಿತಿ ದಂಪತಿಗಳೇ, ಈ ದಶರಥ ಮತ್ತು ಕೌಸಲ್ಯೆ. ಈ ದಾಂಪತ್ಯದ ಫಲವಾಗಿ...
Dec 29, 2022 | Mythology, Patra Purana
ಶಂತನು, ಚಂದ್ರವಂಶದ ಪ್ರತೀಪ ಮಹಾರಾಜನ ಮಗ. ಈತನ ಹೆಸರಿಗೆ ‘ಕ್ಷಮಿಸುವ ಗುಣ’ ಇರುವವನು ಎಂಬ ಶಾಬ್ದಿಕ ಅರ್ಥವಿದೆ. ಶಂತನುವಿಗಿದ್ದ ವಿಶೇಷ ಶಕ್ತಿಯಿಂದಾಗಿ ವೃದ್ಧರನ್ನು ಮುಟ್ಟಿದ ಕೂಡಲೇ ಅವರು ಯೌವ್ವನವನ್ನು ಪಡೆಯುತ್ತಿದ್ದರು ಮತ್ತು ರೋಗವಿದ್ದವರು ಗುಣಮುಖರಾಗುತ್ತಿದ್ದರು. ಆಶ್ಚರ್ಯಕರ ಸಂಗತಿಯೆಂದರೇ ಶಂತನು ಹುಟ್ಟುವ ಮೊದಲೇ, ಆತನ...
Dec 22, 2022 | Mythology, Patra Purana
ರಾಮಾಯಣದ ಕರ್ತೃ ವಾಲ್ಮೀಕಿಯಲ್ಲಿ ಎರಡು ರೀತಿಯ ವ್ಯಕ್ತಿತ್ವವಿದೆ. ಒಂದು ರಾಮಾಯಣ ಕಾವ್ಯವನ್ನು ಬರೆದ ಕವಿಯಾಗಿ, ಮತ್ತೊಂದು ಆ ಕಾವ್ಯದಲ್ಲಿ ತಾನೇ ಒಂದು ಪಾತ್ರವಾಗಿರುವುದು. ಒಬ್ಬ ಕವಿ ಒಂದು ಕಾವ್ಯವನ್ನು ಸೃಷ್ಟಿ ಮಾಡುವುದಲ್ಲದೇ, ಪಾತ್ರವಾಗಿ ಅದರ ಭಾಗವಾಗಿರುವುದು ವಿಶೇಷ. ವಾಲ್ಮೀಕಿ ಮೂಲತಃ ಬೇಡ. ದರೋಡೆ ಮಾಡುತ್ತಾ ಜೀವನ...