ರಾಮನಂತೆ ಅರಣ್ಯವಾಸಿಯಾದ ಭರತ 

ರಾಮನಂತೆ ಅರಣ್ಯವಾಸಿಯಾದ ಭರತ 

ದಶರಥನ ಎರಡನೇ ಮಗ ಭರತ. ಈತನ ತಾಯಿ ಕೈಕೇಯಿ. ಅನೇಕರು ಭಾರತ, ಭರತವರ್ಷ ಹಾಗೂ ಭರತಖಂಡ ಎನ್ನುವಾಗ, ರಾಮಾಯಣದ ಭರತ ಎಂದು ಭಾವಿಸಿದ್ದಾರೆ. ಆದರೆ ಇದು ತಪ್ಪು ಗ್ರಹಿಕೆ. ಭರತಖಂಡಕ್ಕೆ ಹೆಸರು ಬರುವ ಭರತ ಹಾಗೂ ರಾಮನ ಸಹೋದರ ಭರತ ಇಬ್ಬರೂ ಭಿನ್ನ ವ್ಯಕ್ತಿಗಳು. ರಾಮಾಯಣದ ಭರತನಿಗೆ ಯೋಗ್ಯತೆಯೇನೂ ಕಡಿಮೆಯಿರಲಿಲ್ಲ. ಈತನು ಕೂಡ ಅಗ್ನಿ...
ಪರಾಕ್ರಮಿ ಪಾಂಡುವಿನ ಅರಣ್ಯರೋಧನ

ಪರಾಕ್ರಮಿ ಪಾಂಡುವಿನ ಅರಣ್ಯರೋಧನ

ಪಾಂಡು, ಮಹಾಭಾರತದ ಪ್ರಾರಂಭಿಕ ಹಂತದಲ್ಲಿ ಬರುವ ಪಾತ್ರಗಳಲ್ಲೊಂದು. ಈತ, ಚಂದ್ರವಂಶದ ರಾಜಕುಮಾರ ಹಾಗೂ ಐವರು ಪಾಂಡವರ ತಂದೆ. ಈತನ ಹಿನ್ನಲೆಯಲ್ಲಿ ಸ್ವಾರಸ್ಯವಾದ ಸಂಗತಿಗಳಿವೆ. ಪಾಂಡು ಎಂದರೆ ಬಿಳಿಚು ಅಥವಾ ಬೆಳ್ಳಗಿನ ಬಣ್ಣದವನು. ಅಂದರೆ ಕೂದಲು ಸೇರಿದಂತೆ ಸರ್ವಾಂಗವೂ ಬೆಳ್ಳಗಿತ್ತು. ಈ ರೀತಿಯಾಗಿದ್ದು ಏಕೆಂದರೆ, ಪಾಂಡುವಿನ ತಾಯಿ...
ಆತ್ಮರಹಸ್ಯ ವಿದ್ಯೆ ಪರಿಣಿತ ವಿದುರ

ಆತ್ಮರಹಸ್ಯ ವಿದ್ಯೆ ಪರಿಣಿತ ವಿದುರ

ಅರ್ಹತೆಯಿದ್ದು ಅಧಿಕಾರಕ್ಕೆ ಬರಲಾಗದೆ,  ದುರದೃಷ್ಟಶಾಲಿಗಳಿಗೆ ಸಂಕೇತವಾಗಿರುವ ಪಾತ್ರ ಮಹಾಭಾರತದ ವಿದುರ. ಈತ ಧೃತರಾಷ್ಟ್ರ ಮತ್ತು ಪಾಂಡುವಿಗೆ ತಮ್ಮನಾಗಿ ಹುಟ್ಟಿದವನು. ವಿದುರನಿಗೆ ನಿಯೋಗದಲ್ಲಿ ತಂದೆಯ ಸ್ಥಾನದಲ್ಲಿರುವವರು ವೇದವ್ಯಾಸರು. ದಾಸಿಗೆ ಬಸಿರಾದ ಕಾರಣದಿಂದ, ಈತನನ್ನು ದಾಸಿಯ ಪುತ್ರ ಎಂಬ ತೆಗಳಿಕೆಗೂ...
ರಕ್ತದ ಓಕುಳಿಗೆ ಕಾರಣವಾದ ಭೀಷ್ಮನ ತ್ಯಾಗ

ರಕ್ತದ ಓಕುಳಿಗೆ ಕಾರಣವಾದ ಭೀಷ್ಮನ ತ್ಯಾಗ

ಮಹಾಭಾರತದ ಕಥನಕ್ಕೆ ಅಡಿಪಾಯವಾಗಿ ಹಾಗೂ ಒಂದು ಪಂಚಾಗದ ಕಲ್ಲಾಗಿ ನಿಂತದ್ದು ಭೀಷ್ಮ ಎಂಬ ಪಾತ್ರ. ದೇವವ್ರತ ಎಂಬುದು ಭೀಷ್ಮನ ಮೊದಲ ಹೆಸರು. ಕವಿ ಪಂಪನು ಭೀಷ್ಮನ ಪಾತ್ರವನ್ನು ಔನತ್ಯದ ಅಥವಾ ಎತ್ತರದ ಸಂಕೇತವಾಗಿ ಗುರುತಿಸಿದ್ದಾನೆ. “ಅತ್ಯುನ್ನತಿಯೊಳ್ ಅಮರಸಿಂಧೋದ್ಭವಂ”, ಇವನಿಂದಾಗಿ ಭಾರತಂ ಲೋಕ ಪೂಜ್ಯಂ” ಎಂದು ಪಂಪನು...
ಯುಗವನ್ನು ಪ್ರಭಾವಿಸಿದ ವೇದವ್ಯಾಸ

ಯುಗವನ್ನು ಪ್ರಭಾವಿಸಿದ ವೇದವ್ಯಾಸ

ವೇದವ್ಯಾಸರು ವಾಲ್ಮೀಕಿಯಂತೆ ಮಹಾಕಾವ್ಯ ಬರೆಯುವುದರ ಜೊತೆಜೊತೆಗೆ, ತಾನು ಒಂದು ಪಾತ್ರವಾಗಿ ಕಾಣಿಸಿಕೊಳ್ಳುತ್ತಾರೆ. ವ್ಯಾಸ ಎಂದರೆ ವಿಭಾಗ ಎಂದರ್ಥ. ವೇದಗಳನ್ನು ವಿಭಾಗ ಮಾಡಿ ಅಧ್ಯಯನ ಮಾಡುವುದಕ್ಕೆ ಅನುಕೂಲ ಮಾಡಿಕೊಟ್ಟಿದ್ದರಿಂದ ವೇದವ್ಯಾಸ ಅಂತಲೂ ಕರೆಯುತ್ತಾರೆ. ಈ ವ್ಯಾಸ ಎನ್ನುವುದು ಒಬ್ಬ ವ್ಯಕ್ತಿಯ ಹೆಸರಲ್ಲ. ಅದೊಂದು ಇಂದ್ರ...