ಪರಾಕ್ರಮಿ ಪಾಂಡುವಿನ ಅರಣ್ಯರೋಧನ

ಪರಾಕ್ರಮಿ ಪಾಂಡುವಿನ ಅರಣ್ಯರೋಧನ

ಪಾಂಡು, ಮಹಾಭಾರತದ ಪ್ರಾರಂಭಿಕ ಹಂತದಲ್ಲಿ ಬರುವ ಪಾತ್ರಗಳಲ್ಲೊಂದು. ಈತ, ಚಂದ್ರವಂಶದ ರಾಜಕುಮಾರ ಹಾಗೂ ಐವರು ಪಾಂಡವರ ತಂದೆ. ಈತನ ಹಿನ್ನಲೆಯಲ್ಲಿ ಸ್ವಾರಸ್ಯವಾದ ಸಂಗತಿಗಳಿವೆ. ಪಾಂಡು ಎಂದರೆ ಬಿಳಿಚು ಅಥವಾ ಬೆಳ್ಳಗಿನ ಬಣ್ಣದವನು. ಅಂದರೆ ಕೂದಲು ಸೇರಿದಂತೆ ಸರ್ವಾಂಗವೂ ಬೆಳ್ಳಗಿತ್ತು. ಈ ರೀತಿಯಾಗಿದ್ದು ಏಕೆಂದರೆ, ಪಾಂಡುವಿನ ತಾಯಿ...
ಆತ್ಮರಹಸ್ಯ ವಿದ್ಯೆ ಪರಿಣಿತ ವಿದುರ

ಆತ್ಮರಹಸ್ಯ ವಿದ್ಯೆ ಪರಿಣಿತ ವಿದುರ

ಅರ್ಹತೆಯಿದ್ದು ಅಧಿಕಾರಕ್ಕೆ ಬರಲಾಗದೆ,  ದುರದೃಷ್ಟಶಾಲಿಗಳಿಗೆ ಸಂಕೇತವಾಗಿರುವ ಪಾತ್ರ ಮಹಾಭಾರತದ ವಿದುರ. ಈತ ಧೃತರಾಷ್ಟ್ರ ಮತ್ತು ಪಾಂಡುವಿಗೆ ತಮ್ಮನಾಗಿ ಹುಟ್ಟಿದವನು. ವಿದುರನಿಗೆ ನಿಯೋಗದಲ್ಲಿ ತಂದೆಯ ಸ್ಥಾನದಲ್ಲಿರುವವರು ವೇದವ್ಯಾಸರು. ದಾಸಿಗೆ ಬಸಿರಾದ ಕಾರಣದಿಂದ, ಈತನನ್ನು ದಾಸಿಯ ಪುತ್ರ ಎಂಬ ತೆಗಳಿಕೆಗೂ...
ರಕ್ತದ ಓಕುಳಿಗೆ ಕಾರಣವಾದ ಭೀಷ್ಮನ ತ್ಯಾಗ

ರಕ್ತದ ಓಕುಳಿಗೆ ಕಾರಣವಾದ ಭೀಷ್ಮನ ತ್ಯಾಗ

ಮಹಾಭಾರತದ ಕಥನಕ್ಕೆ ಅಡಿಪಾಯವಾಗಿ ಹಾಗೂ ಒಂದು ಪಂಚಾಗದ ಕಲ್ಲಾಗಿ ನಿಂತದ್ದು ಭೀಷ್ಮ ಎಂಬ ಪಾತ್ರ. ದೇವವ್ರತ ಎಂಬುದು ಭೀಷ್ಮನ ಮೊದಲ ಹೆಸರು. ಕವಿ ಪಂಪನು ಭೀಷ್ಮನ ಪಾತ್ರವನ್ನು ಔನತ್ಯದ ಅಥವಾ ಎತ್ತರದ ಸಂಕೇತವಾಗಿ ಗುರುತಿಸಿದ್ದಾನೆ. “ಅತ್ಯುನ್ನತಿಯೊಳ್ ಅಮರಸಿಂಧೋದ್ಭವಂ”, ಇವನಿಂದಾಗಿ ಭಾರತಂ ಲೋಕ ಪೂಜ್ಯಂ” ಎಂದು ಪಂಪನು...
ದಶರಥನ ಚಾರಿತ್ರಿಕ ವ್ಯಕ್ತಿತ್ವ

ದಶರಥನ ಚಾರಿತ್ರಿಕ ವ್ಯಕ್ತಿತ್ವ

ರಾಮಾಯಣದಲ್ಲಿ ಪ್ರಧಾನ ಪಾತ್ರವಹಿಸಿದಾತ ದಶರಥ. ಈತನ ಜೀವನಾವಧಿಯೇ ಒಂದು ವಿಶೇಷತೆ. 60,000 ವರ್ಷ ಒಂದು ಸಾಮ್ರಾಜ್ಯವನ್ನು ಆಳಿದ ಚಕ್ರವರ್ತಿ. ಸೂರ್ಯವಂಶದ ಪ್ರಭಾವಿ ಅರಸ ಅಜ ಮಹಾರಾಜನ ಮಗನಾದ ದಶರಥನಿಗೆ ಬಹುಕಾಲ ಮಕ್ಕಳಿರಲಿಲ್ಲ. ಕೋಸಲದ ಭಾನುಮಂತನ ಮಗಳು ‘ಕೌಸಲ್ಯೆ’, ಮಗಧದ ‘ಸುಮಿತ್ರೆ’ ಮತ್ತು ಕೇಕೈಯಿಯ ‘ಕೈಕೇಯೆ’ ಈತನ ಮೂವರು...
ಮತ್ಸ್ಯಗಂಧಿಯ ಕಥನ

ಮತ್ಸ್ಯಗಂಧಿಯ ಕಥನ

ಸತ್ಯವತಿಯು ಮೀನಿನ ಹೊಟ್ಟೆಯಲ್ಲಿ ಜನಿಸಿದ್ದರಿಂದ ಮತ್ತು ಮೀನಿನ ವಾಸನೆ ಹೊಂದಿದ್ದರಿಂದ ಈಕೆಯನ್ನು ಮತ್ಸ್ಯಗಂಧಿ ಎಂದೂ ಕರೆಯಲಾಗುತ್ತದೆ. ಉಪರಿಚರ ಎನ್ನುವ ರಾಜ ಒಮ್ಮೆ ತನ್ನ ತೇಜಸ್ಸನ್ನು ಹೊರ ಬಿಡುತ್ತಾನೆ. ನಂತರ ಈ ತೇಜಸ್ಸನ್ನು ಹದ್ದಿನ ಮುಖಾಂತರ ತನ್ನ ಹೆಂಡತಿಗೆ ತಲುಪಿಸಲು ಮುಂದಾದ. ಈ ಹದ್ದು ಹಾರುತ್ತಾ ಸಾಗುವಾಗ ಮತ್ತೊಂದು...