ಕಾಯಿಲೆ ಬರುವುದು ಎಲ್ಲಿಂದ? ಜಪಾನೀಸ್ ಸಿನೆಮಾ ‘ರೆಡ್ ಬಿಯರ್ಡ್’ ವಿಶ್ಲೇಷಣೆ
ರೆಡ್ ಬಿಯರ್ಡ್ 1965ರಲ್ಲಿ ತೆರೆಕಂಡ ಜಪಾನೀಸ್ ಚಿತ್ರ. ಈ ಸಿನಿಮಾ ನಿರ್ದೇಶಿಸಿದವರು ಅಕಿರಾ ಕುರೋಸಾವ. ಕುರೋಸಾವ ಎಂದ ತಕ್ಷಣ ನಮ್ಮ ಮನಸ್ಸಿಗೆ ಬರುವುದು, ರಾಶೋಮೊನ್, ಸೆವೆನ್ ಸಮುರಾಯ್, ಇಕಿರು ಮುಂತಾದ ಸಿನಿಮಾಗಳು. ರೆಡ್ ಬಿಯರ್ಡ್ ಸಿನಿಮಾದಲ್ಲಿ ವಿವಿಧ ಆಯಾಮಗಳಿವೆ, ಪ್ರಾಸಂಗಿಕವಾದ ನಿರ್ಮಾಣವಿದೆ. ಭಾವನಾತ್ಮಕ ಚಿಂತನೆಗೆ...
ಜನ ಅರಣ್ಯ ಮತ್ತು ಸತ್ಯಜಿತ್ ರೇ ಚಿತ್ರ ಕಟ್ಟುವ ಕ್ರಮ: ಕಾಸರವಳ್ಳಿ ಮಾತು
‘ಜನ ಅರಣ್ಯ’ ಸತ್ಯಜಿತ್ ರೇ ನಿರ್ದೇಶಿಸಿರುವ ಬೆಂಗಾಲಿ ಚಿತ್ರ. ಸಾಮಾನ್ಯವಾಗಿ ಸತ್ಯಜಿತ್ ರೇ ಅಂದ ತಕ್ಷಣ, ಪತೇರ್ ಪಾಂಚಾಲಿ, ಜಲ್ಸಾಗರ್, ಚಾರುಲತ, ದೇವಿ ಮತ್ತು ಮಹಾನಗರ್ ಸಿನಿಮಾಗಳ ನೆನಪಿಗೆ ಬರುತ್ತದೆ. ಇವರ ಚಿತ್ರಯಾನವನ್ನು ಸಾಮಾನ್ಯವಾಗಿ ಮೂರ್ನಾಲ್ಕು ಘಟ್ಟಗಳಲ್ಲಿ ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನ ಪಡಬಹುದು....
ಸೋಶಿಯಲ್ ಮೀಡಿಯಾ ನಿರ್ವಹಣೆ ಕುರಿತು ಕಾರ್ಯಾಗಾರ
ಗದಗ: ಸೋಶಿಯಲ್ ಮೀಡಿಯಾ ನಿರ್ವಹಣೆ ಕುರಿತು ಚಿತ್ರಯಾನ ತಂಡದಿಂದ ಎರಡು ದಿನಗಳ ಕಾರ್ಯಾಗಾರವನ್ನು ಗದಗ ಜಿಲ್ಲಾ ಪಂಚಾಯಿತಿಯಲ್ಲಿ ಏರ್ಪಡಿಸಲಾಗಿತ್ತು. ಜಿಲ್ಲಾಪಂಚಾಯಿತಿ ಕೆಲಸ – ಕಾರ್ಯಗಳನ್ನು ಸೋಶಿಯಲ್ ಮೀಡಿಯಾಗಳ ಮೂಲಕ ಜನರಿಗೆ ಸಮರ್ಪಕವಾಗಿ ತಲುಪಿಸುವುದು ಹಾಗೂ ಇತರೆ ತಂತ್ರಜ್ಞಾನ ಉಪಕ್ರಮಗಳ ಕುರಿತು ಕಾರ್ಯಾಗಾರದಲ್ಲಿ...
