Feb 21, 2022 | Cinema, Music
ಸಂಗೀತ ಸಪ್ತಸ್ವರಗಳ ಸಾಂಗತ್ಯ. ಆದರೆ ಅದು ಕೇವಲ ಆ ಸ್ವರಗಳ ಅನುಕ್ರಮಣಿಕೆಯ ಪ್ರಸ್ತಾರ ಮತ್ತು ಪ್ರಸ್ತುತಿ ಅಲ್ಲ. ಹಲವು ರಾಗಗಳು ಇರುವಂತೆ ಹಲವು ಭಾವಗಳು ಇವೆ. ಆ ರಾಗಗಳ ಪ್ರಸ್ತುತಿಗೆ ಮನೋಧರ್ಮ ಅಗತ್ಯ. ಸಂಗೀತ ವಿಸ್ತರಣ ಕಂಡುಕೊಂಡು ಕಲೆಯಾಗಿ ಅರಳುವುದು ಈ ಮನೋಧರ್ಮದಲ್ಲೇ. ಹೀಗೆ ಸಂಗೀತಕ್ಕೆ...
Jan 6, 2022 | Cinema, Human Interest, Reviews
ಭಕ್ತ ಧ್ರುವ ಸಿನಿಮಾ ಕನ್ನಡದಲ್ಲಿ ತಯಾರಾದ ಮೊದಲ ವಾಕ್ಚಿತ್ರ. ಅರೇ ! ಸತಿಸುಲೋಚನವಲ್ಲವೇ ? ಎಂದು ಆಲೋಚಿಸಬೇಡಿ. ಸಂದೇಹವಿಲ್ಲದೆ ಕನ್ನಡದಲ್ಲಿ ಬಿಡುಗಡೆಗೊಂಡ ಮೊದಲ ವಾಕ್ಚಿತ್ರ ಸತಿಸುಲೋಚನ (1934 ಮಾರ್ಚ್ 3), ಆದರೆ ಪ್ರಪ್ರಥಮವಾಗಿ ತಯಾರಾದ ವಾಕ್ ಚಿತ್ರ ಭಕ್ತಧ್ರುವ (1934 ಏಪ್ರಿಲ್ 1). ಪೌರಾಣಿಕ ಕಥಾಹಂದರವನ್ನು ಹೊಂದಿರುವ ಈ...
Jun 25, 2021 | Asthetics, Cinema, Techniques
ಸೌಂದರ್ಯ ಮೀಮಾಂಸೆ ಅಥವಾ ಏಸ್ಥೆಟಿಕ್ಸ್ ಎಂದರೆ ಏನು? ಇದರ ಮೂಲ ಅರ್ಥ ಹುಡುಕುತ್ತಾ ಹೋದರೆ, ಗ್ರಹಿಕೆ, ಅನುಭೂತಿ ಹಾಗೂ ಅನುಭವ ಎಂದು ಅರ್ಥೈಸಿಕೊಳ್ಳಬಹುದಾಗಿದೆ. ಹೀಗಾಗಿ ಒಂದು ಕಲಾಪ್ರಕಾರವನ್ನು ಗ್ರಹಿಸಲು, ಅನುಭವಿಸಲು ಸೌಂದರ್ಯ ಮೀಮಾಂಸೆಯನ್ನು ಬಳಸಿಕೊಳ್ಳಲಾಗುತ್ತದೆ. ಹಾಗೆಯೇ, ಆ ಕಲೆಯನ್ನು ಕಟ್ಟಲೂ ಇದನ್ನೇ...