ಮಾದಪ್ಪನ ಬೆಟ್ಟದಲ್ಲಿ ಕುತೂಹಲಕಾರಿ ಪುಟ್ಟಿ

ಮಾದಪ್ಪನ ಬೆಟ್ಟದಲ್ಲಿ ಕುತೂಹಲಕಾರಿ ಪುಟ್ಟಿ

ಮಾರ್ಚ್ 06 ರಂದು ನಾನು ಮಾದಪ್ಪನ ಬೆಟ್ಟಕ್ಕೆ ತೆರಳಿದ್ದೆ. ಅಲ್ಲಿ ನನಗೆ ಕುತೂಹಲಕಾರಿಯಾಗಿ ಕಂಡದ್ದು ತೇಜಶ್ರೀ ಎನ್ನುವ ಪುಟ್ಟ ಹುಡುಗಿ. ನಾನು ಬಸ್ ಇಳಿದು ನಾಲ್ಕು ಹೆಜ್ಜೆ ಇಡುತ್ತಿದ್ದಂತೆ, ಈ ಹುಡುಗಿ “ಅಣ್ಣ ಪೂಜೆಗೆ ಹೂ, ಹಣ್ಣು, ಕಾಯಿಯನ್ನು ನಮ್ಮ ಅಂಗಡಿಯಲ್ಲಿ ತಗೋಳಿ. ಚಪ್ಪಲಿ ಅಲ್ಲೇ ಬಿಡಿ, ಕೈಕಾಲು ತೊಳೆದುಕೊಳ್ಳಿ,...
ಚಿತ್ರಮಂದಿರದಲ್ಲಿ ಮೂರ್ಛೆ ಹೋದ ಮಹಿಳೆಯರು

ಚಿತ್ರಮಂದಿರದಲ್ಲಿ ಮೂರ್ಛೆ ಹೋದ ಮಹಿಳೆಯರು

ಭಕ್ತ ಧ್ರುವ ಸಿನಿಮಾ ಕನ್ನಡದಲ್ಲಿ ತಯಾರಾದ ಮೊದಲ ವಾಕ್ಚಿತ್ರ. ಅರೇ ! ಸತಿಸುಲೋಚನವಲ್ಲವೇ ?  ಎಂದು ಆಲೋಚಿಸಬೇಡಿ. ಸಂದೇಹವಿಲ್ಲದೆ ಕನ್ನಡದಲ್ಲಿ ಬಿಡುಗಡೆಗೊಂಡ ಮೊದಲ ವಾಕ್ಚಿತ್ರ ಸತಿಸುಲೋಚನ (1934 ಮಾರ್ಚ್ 3),  ಆದರೆ ಪ್ರಪ್ರಥಮವಾಗಿ ತಯಾರಾದ ವಾಕ್ ಚಿತ್ರ ಭಕ್ತಧ್ರುವ (1934 ಏಪ್ರಿಲ್ 1). ಪೌರಾಣಿಕ ಕಥಾಹಂದರವನ್ನು ಹೊಂದಿರುವ ಈ...
ಗುಡ್ಡಗಾಡು ಜನರ ‘ರಂಗ್ ರೇಡಿಯೋ’

ಗುಡ್ಡಗಾಡು ಜನರ ‘ರಂಗ್ ರೇಡಿಯೋ’

ಭಾರತದಲ್ಲಿ ಡಿಜಿಟಲ್ ವ್ಯವಸ್ಥೆ ವೇಗ ಪಡೆದುಕೊಳ್ಳುತ್ತಿದ್ದರೂ, ದೇಶದ ಸಾಕಷ್ಟು ಹಳ್ಳಿಗಳಲ್ಲಿ ಇಂದಿಗೂ ಮೊಬೈಲ್ ಹಾಗೂ ಇಂಟರ್ನೆಟ್ ಸಂಪರ್ಕಗಳಿಲ್ಲ. ಬಹುತೇಕ ಹಳ್ಳಿಗಳಿಗೆ, ತನ್ನ ತಾಲೂಕಿನಲ್ಲಿ ಏನಾಗುತ್ತಿದೆ ಎಂಬ ಮಾಹಿತಿಗಳು ಸಹ ತಕ್ಷಣಕ್ಕೆ ದೊರಕುತ್ತಿಲ್ಲ. ಇಲ್ಲಿರುವ ಜನರು ತಮ್ಮ ಆತ್ಮೀಯರಿಗೆ ವಿಷಯಗಳನ್ನು ತಲುಪಿಸಬೇಕಾದರೆ...
CROCHETING A WAY THROUGH LIFE!

CROCHETING A WAY THROUGH LIFE!

The name CROCHET refers to the process of creating fabric by interlocking loops of materials with a crochet hook, contrary to most people’s assumptions that it refers to a particular variety of fabric. The name CROCHET itself is derived from the French term...
ಸಿವೆಟ್ ಕಾಫಿಯ ಸುತ್ತ-ಮುತ್ತ

ಸಿವೆಟ್ ಕಾಫಿಯ ಸುತ್ತ-ಮುತ್ತ

ಕಾಫಿ ಎಂದರೇ ಯಾರಿಗೆ ಇಷ್ಟ ಇಲ್ಲ ಹೇಳಿ ? ಪ್ರತಿಯೊಬ್ಬರು ಕಾಫಿ, ಟೀ ಸೇರಿದಂತೆ ಇತರ ಪಾನೀಯಗಳ ದಾಸರಾಗಿಯೇ ಇರುತ್ತಾರೆ. ಅದರಲ್ಲೂ ಮೈಕೊರೆಯುವ ಚಳಿಯಲ್ಲಿ ಬೆಚ್ಚಗಿನ ಕಾಫಿ, ಟೀ ಸಿಕ್ಕರಂತೂ ಸ್ವರ್ಗಕ್ಕೆ ಮೂರೇ ಗೇಣು ಎಂಬ ಅನುಭವವಾಗುತ್ತದೆ. ಇಷ್ಠೆಲ್ಲಾ ಪೀಠಿಕೆ ಯಾಕೆ ಅಂದರೆ  ಜಗತ್ತಿನ ಗಮನ ಸೆಳೆದ ಅದೊಂದು ಕಾಫಿಯ ವಿವರಣೆ...