ಸೌಂದರ್ಯ ಮೀಮಾಂಸೆ ಅಥವಾ ಏಸ್ಥೆಟಿಕ್ಸ್ ಎಂದರೆ ಏನು? ಇದರ ಮೂಲ ಅರ್ಥ ಹುಡುಕುತ್ತಾ ಹೋದರೆ, ಗ್ರಹಿಕೆ, ಅನುಭೂತಿ ಹಾಗೂ ಅನುಭವ ಎಂದು ಅರ್ಥೈಸಿಕೊಳ್ಳಬಹುದಾಗಿದೆ. ಹೀಗಾಗಿ ಒಂದು ಕಲಾಪ್ರಕಾರವನ್ನು ಗ್ರಹಿಸಲು, ಅನುಭವಿಸಲು ಸೌಂದರ್ಯ ಮೀಮಾಂಸೆಯನ್ನು ಬಳಸಿಕೊಳ್ಳಲಾಗುತ್ತದೆ. ಹಾಗೆಯೇ, ಆ ಕಲೆಯನ್ನು ಕಟ್ಟಲೂ ಇದನ್ನೇ...