ಕಳೆದ ಕೆಲವು ವರ್ಷಗಳಿಂದ ಒಟಿಟಿ ವೆಬ್ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ಗಳು ಜಗತ್ತಿನಾದ್ಯಂತ ಅತೀ ಹೆಚ್ಚು ಜನಪ್ರಿಯತೆ ಪಡೆಯುತ್ತಿವೆ. ಒಟಿಟಿ ಎನ್ನುವುದು ಓವರ್ ದ ಟಾಪ್ ಮೀಡಿಯಾ ಸರ್ವಿಸ್. ನೆಟ್ ಫ್ಲಿಕ್ಸ್, ಹಾಟ್ ಸ್ಟಾರ್, ಪ್ರೈಮ್ ವಿಡಿಯೋ, ವೂಟ್, ಜೀ ಫೈವ್ ಮುಂತಾದವುಗಳನ್ನು ಒಟಿಟಿಗಳೆಂದು ಕರೆಯಲಾಗುತ್ತದೆ....
ಭಕ್ತ ಧ್ರುವ ಸಿನಿಮಾ ಕನ್ನಡದಲ್ಲಿ ತಯಾರಾದ ಮೊದಲ ವಾಕ್ಚಿತ್ರ. ಅರೇ ! ಸತಿಸುಲೋಚನವಲ್ಲವೇ ? ಎಂದು ಆಲೋಚಿಸಬೇಡಿ. ಸಂದೇಹವಿಲ್ಲದೆ ಕನ್ನಡದಲ್ಲಿ ಬಿಡುಗಡೆಗೊಂಡ ಮೊದಲ ವಾಕ್ಚಿತ್ರ ಸತಿಸುಲೋಚನ (1934 ಮಾರ್ಚ್ 3), ಆದರೆ ಪ್ರಪ್ರಥಮವಾಗಿ ತಯಾರಾದ ವಾಕ್ ಚಿತ್ರ ಭಕ್ತಧ್ರುವ (1934 ಏಪ್ರಿಲ್ 1). ಪೌರಾಣಿಕ ಕಥಾಹಂದರವನ್ನು ಹೊಂದಿರುವ ಈ...
ಒಂದು ಸಿನಿಮಾ ಎಂದಾಕ್ಷಣ ನಮಗೆ ಅದರಲ್ಲಿ ಅಭಿನಯಿಸಿದ/ಅಭಿನಯಿಸುತ್ತಿರುವ ನಟ, ನಟಿ, ನಿರ್ದೇಶಕರ ರೂಪ ಕಣ್ಮುಂದೆ ಬರುತ್ತದೆ. ಆದರೆ 80,90ರ ದಶಕದ ಸಿನಿಮಾಗಳು ಪ್ರಸಾರವಾದ ಸಂದರ್ಭದಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲೊಂದು ಸಾಮಾನ್ಯ ಹೆಸರು ಪ್ರತಿಯೊಬ್ಬರ ಗಮನ ಸೆಳೆಯುತ್ತದೆ. ಅದು ಉಡುಪಿ ಜಯರಾಂ ಎಂಬ ನೃತ್ಯ ಬ್ರಹ್ಮನ...
ಸತ್ಯಜಿತ್ ರೇ ಅವರ ಚಲನಚಿತ್ರಗಳನ್ನು ನೋಡಿಲ್ಲ ಎಂದರೆ ಸೂರ್ಯ ಮತ್ತು ಚಂದ್ರನನ್ನು ನೋಡದೆ ಜಗತ್ತಿನಲ್ಲಿ ಬದುಕಿರುವುದು ಎಂದರ್ಥ – ಹೀಗೆಂದವರು ಅತ್ಯಂತ ಪ್ರಭಾವಶಾಲಿ ಹಾಗೂ ಶ್ರೇಷ್ಠ ಸಿನಿಮಾ ನಿರ್ದೇಶಕರಲ್ಲಿ ಒಬ್ಬರಾದ ಅಕಿರಾ ಕುರೋಸಾವ. 2ನೇ ಮಹಾಯುದ್ದದ ಕಾಲದಿಂದ 19ನೇ ಶತಮಾನದ ಕೊನೆಯವರೆಗೂ ವೃತ್ತಿಜೀವನ ನಡೆಸಿದ ಕುರೋಸಾವ...
ಸಿನೆಮಾದಲ್ಲಿ ಇಂಟಿಮೇಟ್ ದೃಶ್ಯಗಳು ಅನೇಕ ಬಾರಿ ಅಗತ್ಯ ಬೀಳುತ್ತದೆ. ಅಲ್ಲಿ ಅನೇಕ ರೀತಿಯ ಮುಜುಗರದ ಸಂದರ್ಭ ಎದುರಾಗಬಹುದು. ಈಗ ಅಂಥಾ ದೃಶ್ಯಗಳನ್ನು ನಿರ್ದೇಶಿಸಲು ವಿಶೇಷ ರೀತಿಯ ನಿರ್ದೇಶಕರು ಬರಲಾರಂಭಿಸಿದ್ದಾರೆ. ಆರೇ ಇಂಟಿಮೆಸಿ ಡೈರೆಕ್ಟರ್ಸ್. ಈ ಕೆಳಗಿನ ವೀಡಿಯೋ...