ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

‘ಭುವನ್ ಶೋಮ್’, 1969ರಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾ. ಈ ಚಿತ್ರವನ್ನು ನಿರ್ದೇಶಿಸಿದವರು ಮೃಣಾಲ್ ಸೇನ್. ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ಸಿನಿಮಾವಿದು. ಇದು ಬಿಡುಗಡೆಯಾಗುವ ಮುನ್ನ, ಮುಖ್ಯವಾಹಿನಿ ಚಿತ್ರಗಳನ್ನು ಹೊರತುಪಡಿಸಿ, ಉಳಿದ ಸಿನಿಮಾಗಳಿಗೆ ನಿರ್ಮಾಪಕರು ದೊರಕುತ್ತಿರಲಿಲ್ಲ. ಆಗಿನ ಪ್ರಧಾನಿ ಜವಾಹರಲಾಲ್...
ಜನ ಮನೋಧರ್ಮವೇ ರಾಮನ ವ್ಯಕ್ತಿತ್ವ

ಜನ ಮನೋಧರ್ಮವೇ ರಾಮನ ವ್ಯಕ್ತಿತ್ವ

ರಾಮನೆಂದರೇ ಕೇವಲ ವ್ಯಕ್ತಿ ಹಾಗೂ ಪಾತ್ರವಲ್ಲ. ನಮ್ಮನ್ನು ಪ್ರಭಾವಿಸಿ, ಪ್ರಕಾಶವಾಗಿ ಕಾಡುವ ಶಕ್ತಿ. ರಾಮಾಯಣದ ಕಥನದ ಉದ್ದಕ್ಕೂ ಕಾಣಿಸಿಕೊಂಡು, ಹೇಳಿದಷ್ಟೂ ಮುಗಿಯದ ವಿಸ್ತಾರವಾದ ಪಾತ್ರ. ರಾಮನನ್ನು ಎರಡು ಕಾರಣದಿಂದ ವಿಶೇಷವಾಗಿ ಗುರುತಿಸಬೇಕು. ಒಂದು ಜೀವನದ ಆದರ್ಶ, ಮತ್ತೊಂದು, ರಾಮ ತನ್ನ ಬಗ್ಗೆ ತಾನು ತಿಳಿದುಕೊಂಡಿರುವ...
Blogging the Reel World – NO MAN’S LAND [2001]

Blogging the Reel World – NO MAN’S LAND [2001]

Director: Danis Tanović “No Man’s Land” is a powerful and thought-provoking film that explores the devastating effects of war on individuals and society. The film’s setting, the Bosnian War, serves as a backdrop for a deeper examination of the...
ಕಲೆ ಮತ್ತು ಕಲಾವಿದರ ನಡುವಿನ ಸಂಬಂಧ ಹಳಿ ತಪ್ಪುತ್ತಿದೆಯೇ ? ‘ಡೇ ಫಾರ್ ನೈಟ್’ ವಿಶ್ಲೇಷಣೆ

ಕಲೆ ಮತ್ತು ಕಲಾವಿದರ ನಡುವಿನ ಸಂಬಂಧ ಹಳಿ ತಪ್ಪುತ್ತಿದೆಯೇ ? ‘ಡೇ ಫಾರ್ ನೈಟ್’ ವಿಶ್ಲೇಷಣೆ

1973ರಲ್ಲಿ ಬಿಡುಗಡೆಯಾದ ಫ್ರೆಂಚ್ ಸಿನಿಮಾ ‘ಡೇ ಫಾರ್ ನೈಟ್’. ಇದರ ನಿರ್ದೇಶಕ ಫ್ರಾಂಕೋಯಿಸ್ ಥ್ರೂಫೋ. ಈ ಚಿತ್ರ ಬಿಡುಗಡೆಯಾದ ವರ್ಷದಲ್ಲೇ ಆಸ್ಕರ್ ಪ್ರಶಸ್ತಿಯನ್ನು ಬಾಚಿಕೊಂಡಿತ್ತು. ಕಥಾಹಂದರ ಬಹಳ ಸರಳ. ಈ ಸಿನಿಮಾದೊಳಗೆ ತಂಡವೊಂದು ಸಿನಿಮಾವನ್ನು ನಿರ್ಮಾಣ ಮಾಡಲು ಮುಂದಾಗುತ್ತದೆ. ಆದರೆ ನೂರಾರು ತೊಂದರೆಗಳು ಎದುರಾಗುವುದರಿಂದ...
ಯುಗವನ್ನು ಪ್ರಭಾವಿಸಿದ ವೇದವ್ಯಾಸ

ಯುಗವನ್ನು ಪ್ರಭಾವಿಸಿದ ವೇದವ್ಯಾಸ

ವೇದವ್ಯಾಸರು ವಾಲ್ಮೀಕಿಯಂತೆ ಮಹಾಕಾವ್ಯ ಬರೆಯುವುದರ ಜೊತೆಜೊತೆಗೆ, ತಾನು ಒಂದು ಪಾತ್ರವಾಗಿ ಕಾಣಿಸಿಕೊಳ್ಳುತ್ತಾರೆ. ವ್ಯಾಸ ಎಂದರೆ ವಿಭಾಗ ಎಂದರ್ಥ. ವೇದಗಳನ್ನು ವಿಭಾಗ ಮಾಡಿ ಅಧ್ಯಯನ ಮಾಡುವುದಕ್ಕೆ ಅನುಕೂಲ ಮಾಡಿಕೊಟ್ಟಿದ್ದರಿಂದ ವೇದವ್ಯಾಸ ಅಂತಲೂ ಕರೆಯುತ್ತಾರೆ. ಈ ವ್ಯಾಸ ಎನ್ನುವುದು ಒಬ್ಬ ವ್ಯಕ್ತಿಯ ಹೆಸರಲ್ಲ. ಅದೊಂದು ಇಂದ್ರ...