Feb 16, 2023 | Mythology, Patra Purana
ರಾಮಾಯಣದ ಪಾತ್ರಗಳಲ್ಲಿ ಗಮನಾರ್ಹವಾಗಿದ್ದರೂ, ಗಮನಕ್ಕೆ ಬಾರದಿದ್ದ ಪಾತ್ರ ಸುಮಿತ್ರೆ. ಈಕೆ ದಶರಥ ಮಹಾರಾಜನ ಮೂರು ಪತ್ನಿಯರಲ್ಲಿ ಒಬ್ಬಳು. ಮಗದ ದೇಶದ ಶೂರರಾಜನ ಮಗಳು. ಭ್ರಾತೃ ಪ್ರೇಮಕ್ಕೆ, ಭ್ರಾತೃ ಸೇವೆಗೆ ಪ್ರಸಿದ್ಧನಾದ ಲಕ್ಷ್ಮಣನ ತಾಯಿ. ಈ ಸುಮಿತ್ರೆಯ ಪಾತ್ರ, ಬೆಳಕಿನಲ್ಲಿ ಹೆಚ್ಚು ಬಾರದೆ, ಹಿನ್ನಲೆಯಲ್ಲಿದ್ದು, ಇಡೀ...
Feb 10, 2023 | Cinema, Reviews
Director: Clint Eastwood Gran Torino is a drama film directed by and starring Clint Eastwood, released in 2008. The film follows the story of Walt Kowalski, a Korean War veteran who forms an unlikely bond with his Hmong neighbors after they save him from a gang of...
Feb 9, 2023 | Mythology, Patra Purana
ಮಹಾಭಾರತದ ಕಥನಕ್ಕೆ ಅಡಿಪಾಯವಾಗಿ ಹಾಗೂ ಒಂದು ಪಂಚಾಗದ ಕಲ್ಲಾಗಿ ನಿಂತದ್ದು ಭೀಷ್ಮ ಎಂಬ ಪಾತ್ರ. ದೇವವ್ರತ ಎಂಬುದು ಭೀಷ್ಮನ ಮೊದಲ ಹೆಸರು. ಕವಿ ಪಂಪನು ಭೀಷ್ಮನ ಪಾತ್ರವನ್ನು ಔನತ್ಯದ ಅಥವಾ ಎತ್ತರದ ಸಂಕೇತವಾಗಿ ಗುರುತಿಸಿದ್ದಾನೆ. “ಅತ್ಯುನ್ನತಿಯೊಳ್ ಅಮರಸಿಂಧೋದ್ಭವಂ”, ಇವನಿಂದಾಗಿ ಭಾರತಂ ಲೋಕ ಪೂಜ್ಯಂ” ಎಂದು ಪಂಪನು...
Feb 2, 2023 | Mythology, Patra Purana
ರಾಮಾಯಣದಲ್ಲಿ ಪ್ರಧಾನ ಪಾತ್ರವಹಿಸಿದಾತ ದಶರಥ. ಈತನ ಜೀವನಾವಧಿಯೇ ಒಂದು ವಿಶೇಷತೆ. 60,000 ವರ್ಷ ಒಂದು ಸಾಮ್ರಾಜ್ಯವನ್ನು ಆಳಿದ ಚಕ್ರವರ್ತಿ. ಸೂರ್ಯವಂಶದ ಪ್ರಭಾವಿ ಅರಸ ಅಜ ಮಹಾರಾಜನ ಮಗನಾದ ದಶರಥನಿಗೆ ಬಹುಕಾಲ ಮಕ್ಕಳಿರಲಿಲ್ಲ. ಕೋಸಲದ ಭಾನುಮಂತನ ಮಗಳು ‘ಕೌಸಲ್ಯೆ’, ಮಗಧದ ‘ಸುಮಿತ್ರೆ’ ಮತ್ತು ಕೇಕೈಯಿಯ ‘ಕೈಕೇಯೆ’ ಈತನ ಮೂವರು...
Jan 26, 2023 | Mythology, Patra Purana
ಸತ್ಯವತಿಯು ಮೀನಿನ ಹೊಟ್ಟೆಯಲ್ಲಿ ಜನಿಸಿದ್ದರಿಂದ ಮತ್ತು ಮೀನಿನ ವಾಸನೆ ಹೊಂದಿದ್ದರಿಂದ ಈಕೆಯನ್ನು ಮತ್ಸ್ಯಗಂಧಿ ಎಂದೂ ಕರೆಯಲಾಗುತ್ತದೆ. ಉಪರಿಚರ ಎನ್ನುವ ರಾಜ ಒಮ್ಮೆ ತನ್ನ ತೇಜಸ್ಸನ್ನು ಹೊರ ಬಿಡುತ್ತಾನೆ. ನಂತರ ಈ ತೇಜಸ್ಸನ್ನು ಹದ್ದಿನ ಮುಖಾಂತರ ತನ್ನ ಹೆಂಡತಿಗೆ ತಲುಪಿಸಲು ಮುಂದಾದ. ಈ ಹದ್ದು ಹಾರುತ್ತಾ ಸಾಗುವಾಗ ಮತ್ತೊಂದು...