ಚೋಮನ ದುಡಿ ಅತ್ಯಂತ ಪರಿಪೂರ್ಣ ಚಿತ್ರ: ಗಿರೀಶ್ ಕಾಸರವಳ್ಳಿ
‘ಚೋಮನ ದುಡಿ’ 1975ರಲ್ಲಿ ತೆರೆಕಂಡ ಚಿತ್ರ. ಶಿವರಾಮ ಕಾರಂತರ ಕೃತಿಯನ್ನಾಧರಿಸಿ ಬಿ.ವಿ ಕಾರಂತರು ಸ್ವತಂತ್ರವಾಗಿ ನಿರ್ದೇಶಿಸಿದ ಪ್ರಥಮ ಚಿತ್ರ. ಚಿತ್ರಕಥೆಯನ್ನು ಸ್ವತಃ ಶಿವರಾಮ ಕಾರಂತರೇ ಬರೆದಿದ್ದಾರೆ. ಒಬ್ಬ ಸಾಹಿತಿ ಚಿತ್ರಕಥೆ ಬರೆದಾಗ ಅದು ಸಾಹಿತ್ಯ ರೂಪದಲ್ಲಿರುತ್ತದೆಯೇ ಹೊರತು ಸಿನಿಮಾ ರೂಪದಲ್ಲಿ ಅಥವಾ ದೃಶ್ಯ ಮಾಧ್ಯಮಕ್ಕೆ...
ಜನ ಅರಣ್ಯ ಮತ್ತು ಸತ್ಯಜಿತ್ ರೇ ಚಿತ್ರ ಕಟ್ಟುವ ಕ್ರಮ: ಕಾಸರವಳ್ಳಿ ಮಾತು
‘ಜನ ಅರಣ್ಯ’ ಸತ್ಯಜಿತ್ ರೇ ನಿರ್ದೇಶಿಸಿರುವ ಬೆಂಗಾಲಿ ಚಿತ್ರ. ಸಾಮಾನ್ಯವಾಗಿ ಸತ್ಯಜಿತ್ ರೇ ಅಂದ ತಕ್ಷಣ, ಪತೇರ್ ಪಾಂಚಾಲಿ, ಜಲ್ಸಾಗರ್, ಚಾರುಲತ, ದೇವಿ ಮತ್ತು ಮಹಾನಗರ್ ಸಿನಿಮಾಗಳ ನೆನಪಿಗೆ ಬರುತ್ತದೆ. ಇವರ ಚಿತ್ರಯಾನವನ್ನು ಸಾಮಾನ್ಯವಾಗಿ ಮೂರ್ನಾಲ್ಕು ಘಟ್ಟಗಳಲ್ಲಿ ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನ ಪಡಬಹುದು....
ಸೋಶಿಯಲ್ ಮೀಡಿಯಾ ನಿರ್ವಹಣೆ ಕುರಿತು ಕಾರ್ಯಾಗಾರ
ಗದಗ: ಸೋಶಿಯಲ್ ಮೀಡಿಯಾ ನಿರ್ವಹಣೆ ಕುರಿತು ಚಿತ್ರಯಾನ ತಂಡದಿಂದ ಎರಡು ದಿನಗಳ ಕಾರ್ಯಾಗಾರವನ್ನು ಗದಗ ಜಿಲ್ಲಾ ಪಂಚಾಯಿತಿಯಲ್ಲಿ ಏರ್ಪಡಿಸಲಾಗಿತ್ತು. ಜಿಲ್ಲಾಪಂಚಾಯಿತಿ ಕೆಲಸ – ಕಾರ್ಯಗಳನ್ನು ಸೋಶಿಯಲ್ ಮೀಡಿಯಾಗಳ ಮೂಲಕ ಜನರಿಗೆ ಸಮರ್ಪಕವಾಗಿ ತಲುಪಿಸುವುದು ಹಾಗೂ ಇತರೆ ತಂತ್ರಜ್ಞಾನ ಉಪಕ್ರಮಗಳ ಕುರಿತು ಕಾರ್ಯಾಗಾರದಲ್ಲಿ...
