ಭ್ರಮೆ ಮತ್ತು ವಾಸ್ತವ ನಡುವಿನ ಸತ್ಯ: ‘ಬ್ಲೋ-ಅಪ್’ ಕುರಿತು ಕಾಸರವಳ್ಳಿ ಮಾತು

ಭ್ರಮೆ ಮತ್ತು ವಾಸ್ತವ ನಡುವಿನ ಸತ್ಯ: ‘ಬ್ಲೋ-ಅಪ್’ ಕುರಿತು ಕಾಸರವಳ್ಳಿ ಮಾತು

ಬ್ಲೋ-ಅಪ್ (Blow-up) 1966ರಲ್ಲಿ ಬಿಡುಗಡೆಯಾದ ಬ್ರಿಟಿಷ್ ಸಿನಿಮಾ. ಈ ಚಿತ್ರವನ್ನು ನಿರ್ದೇಶಿಸಿದವರು ಮೈಕಲ್ಯಾಂಜಲೋ ಆಂಟೋನಿಯೋನಿ. ಇಟಾಲಿಯನ್ ಫಿಲ್ಮ್ ಮೇಕರ್  ಆಗಿರುವ ಇವರು ಸಿನಿಮಾ ಜಗತ್ತು ಕಂಡ ಅತ್ಯಂತ ಪ್ರಮುಖ ನಿರ್ದೇಶಕರಲ್ಲಿ ಒಬ್ಬರು. ಇವರ ಪ್ರಥಮ ಸಿನಿಮಾವಾದ ಬ್ಲೋ-ಅಪ್ ನಲ್ಲಿ ಬಹಳ ರೋಚಕವಾದ ಕಥಾಹಂದರವಿದೆ. ಥಾಮಸ್...
ಸಿನೆಮಾ ನೋಡುವುದು ಹೇಗೆ ? ಗಿರೀಶ್ ಕಾಸರವಳ್ಳಿ ದೃಷ್ಟಿಕೋನ

ಸಿನೆಮಾ ನೋಡುವುದು ಹೇಗೆ ? ಗಿರೀಶ್ ಕಾಸರವಳ್ಳಿ ದೃಷ್ಟಿಕೋನ

ಸಿನಿಮಾ ರಂಗಕ್ಕೆ ಸುಮಾರು 125 ವರ್ಷಗಳ ಇತಿಹಾಸವಿದೆ. ಸಾವಿರಾರು ವರುಷಗಳ ಇತಿಹಾಸವಿರುವ ಉಳಿದ ಕಲಾಪ್ರಕಾರಗಳಿಗೆ ಹೋಲಿಸಿದರೆ, ಸಿನಿಮಾರಂಗದ ಸೌಂದರ್ಯಶಾಸ್ತ್ರ, ಅದರ ಗ್ರಹಿಕೆಯ ರೀತಿ ಕಾಲಾನುಕಾಲಕ್ಕೆ ಬದಲಾವಣೆಗಳಾಗುತ್ತಿವೆ. ಅನೇಕ ತರದ ಸವಾಲುಗಳನ್ನು ಎದುರಿಸಿ, ಜಾಗತಿಕ ಪಲ್ಲಟಗಳಿಗೆ ಎದೆಯೊಡ್ಡಿ ಸಿನಿಮಾಗಳು ಪಕ್ವವಾಗುತ್ತಾ...
ಕ್ರೌರ್ಯದ ಮೂಲ ನೆಲೆ ಯಾವುದು ?: ‘ಉತ್ತರಾ’ ಸಿನಿಮಾದಲ್ಲಿದೆ ಉತ್ತರ

ಕ್ರೌರ್ಯದ ಮೂಲ ನೆಲೆ ಯಾವುದು ?: ‘ಉತ್ತರಾ’ ಸಿನಿಮಾದಲ್ಲಿದೆ ಉತ್ತರ

‘ಉತ್ತರಾ’ ಬುದ್ಧದೇವದಾಸ ಗುಪ್ತಾ ನಿರ್ದೇಶನದ ಬೆಂಗಾಲಿ ಚಿತ್ರ. ಮೂಲತಃ ಸಾಹಿತಿಯಾಗಿರುವ ಗುಪ್ತಾ ನಾಲ್ಕು ಕಾದಂಬರಿ ಹಾಗೂ 8 ಕವಿತಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಆದಾಗ್ಯೂ ಇವರು ತಮ್ಮ ಸಿನಿಮಾಗಳಲ್ಲಿ ಸಾಹಿತ್ಯಕ್ಕೆ ಹೆಚ್ಚು ಒತ್ತು ನೀಡಿಲ್ಲ. ಅದರ ಬದಲಾಗಿ ಬಿಂಬಗಳ ಮೂಲಕವೇ ಕಥೆಯನ್ನು ಕಟ್ಟುತ್ತಾ ಹೋಗುತ್ತಾರೆ. ಹೀಗಾಗಿ...
ನಾಗರಿಕ ಸಮಾಜದ ದೌರ್ಜನ್ಯಕ್ಕೆ ಪ್ರಕೃತಿಯ ಪ್ರತ್ಯುತ್ತರ: ವುಮನ್ ಇನ್ ದ ಡ್ಯೂನ್ಸ್ ವಿಶ್ಲೇಷಣೆ

ನಾಗರಿಕ ಸಮಾಜದ ದೌರ್ಜನ್ಯಕ್ಕೆ ಪ್ರಕೃತಿಯ ಪ್ರತ್ಯುತ್ತರ: ವುಮನ್ ಇನ್ ದ ಡ್ಯೂನ್ಸ್ ವಿಶ್ಲೇಷಣೆ

‘Woman in the Dunes’ 1964ರಲ್ಲಿ ತೆರೆಗೆ ಬಂದ ಜಪಾನ್ ಚಿತ್ರ. ಕೊಬೋ ಅಬೆಯ ಕಾದಂಬರಿಯನ್ನಾಧರಿಸಿ ಹಿರೋಶಿ ತೆಶಿಗೆಹಾರಾ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ಎರಡು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನವಾದ ಮೊದಲ ಜಪಾನೀಸ್ ಚಿತ್ರವಾಗಿ  ‘Woman in the Dunes’ ಜಗದ್ವಿಖ್ಯಾತಿ ಕೂಡ ಪಡೆದಿತ್ತು....
ಮನುಷ್ಯನ ಕ್ರೌರ್ಯ ಮತ್ತು ಸಮಾಜದ ಕ್ರೌರ್ಯ: ಕೌರಿಸ್ಮಾಕಿ ಸಿನಿಮಾದ ಕಥಾವಸ್ತು

ಮನುಷ್ಯನ ಕ್ರೌರ್ಯ ಮತ್ತು ಸಮಾಜದ ಕ್ರೌರ್ಯ: ಕೌರಿಸ್ಮಾಕಿ ಸಿನಿಮಾದ ಕಥಾವಸ್ತು

“The Match Factory Girl” ಫಿನ್ ಲ್ಯಾಂಡ್ ದೇಶದ ಸಿನಿಮಾ. ಅಕಿ ಕೌರಿಸ್ಮಾಕಿ ಈ ಚಿತ್ರವನ್ನು 1990ರಲ್ಲಿ ನಿರ್ದೇಶಿಸಿದರು. ಜಗತ್ತಿನಲ್ಲಿರುವ ಕೆಲವೇ ಕೆಲವು ಒರಜಿನಲ್ ಫಿಲ್ಮ್ ಮೇಕರ್ ಗಳಲ್ಲಿ ಕೌರಿಸ್ಮಾಕಿ ಕೂಡ ಒಬ್ಬರು. 1983ರಲ್ಲಿ ಸಿನಿಮಾ ವೃತ್ತಿಜೀವನವನ್ನು ಆಯ್ದುಕೊಂಡು 18 ಕಥಾ ಚಿತ್ರ, 18 ಕಿರುಚಿತ್ರ, ಹಲವು ಮ್ಯೂಸಿಕಲ್...