ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

‘ಭುವನ್ ಶೋಮ್’, 1969ರಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾ. ಈ ಚಿತ್ರವನ್ನು ನಿರ್ದೇಶಿಸಿದವರು ಮೃಣಾಲ್ ಸೇನ್. ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ಸಿನಿಮಾವಿದು. ಇದು ಬಿಡುಗಡೆಯಾಗುವ ಮುನ್ನ, ಮುಖ್ಯವಾಹಿನಿ ಚಿತ್ರಗಳನ್ನು ಹೊರತುಪಡಿಸಿ, ಉಳಿದ ಸಿನಿಮಾಗಳಿಗೆ ನಿರ್ಮಾಪಕರು ದೊರಕುತ್ತಿರಲಿಲ್ಲ. ಆಗಿನ ಪ್ರಧಾನಿ ಜವಾಹರಲಾಲ್...
ಬದುಕಿನ ಸುಖ-ದುಃಖದ ಹುಡುಕಾಟ: ‘ಬಾಯ್’ ಸಿನಿಮಾದ ಒಳಹು

ಬದುಕಿನ ಸುಖ-ದುಃಖದ ಹುಡುಕಾಟ: ‘ಬಾಯ್’ ಸಿನಿಮಾದ ಒಳಹು

ಜಪಾನೀಸ್ ಸಿನಿಮಾ ‘ಬಾಯ್’ 1969ರಲ್ಲಿ ಬಿಡುಗಡೆಯಾಯಿತು. ಇದನ್ನು ನಿರ್ದೇಶಿಸಿದವರು ನಗೀಶಾ ಓಶಿಮಾ. ಒಂದು ಕಾಲದಲ್ಲಿ ಜಪಾನಿನಲ್ಲಿ, ಅತಿ ಹೆಚ್ಚು ಸಿನಿಮಾಗಳು ನಿರ್ಮಾಣವಾಗುತ್ತಿದ್ದವು. ಇಲ್ಲಿನ ತ್ರಿವಳಿ ನಿರ್ದೇಶಕರಾದ ಅಕಿರಾ ಕುರೋಸಾವ, ಕೆಂಝಿ ಮಿಸೊಗುಚಿ ಮತ್ತು ಯಸಿಜಿರೋ ಓಝೂವಿನ ನಂತರ ಬಂದ ನಗೀಶಾ ಓಶಿಮಾ, ಬಹಳ ಮುಖ್ಯವಾದ...
ಭ್ರಮೆ ಮತ್ತು ವಾಸ್ತವ ನಡುವಿನ ಸತ್ಯ: ‘ಬ್ಲೋ-ಅಪ್’ ಕುರಿತು ಕಾಸರವಳ್ಳಿ ಮಾತು

ಭ್ರಮೆ ಮತ್ತು ವಾಸ್ತವ ನಡುವಿನ ಸತ್ಯ: ‘ಬ್ಲೋ-ಅಪ್’ ಕುರಿತು ಕಾಸರವಳ್ಳಿ ಮಾತು

ಬ್ಲೋ-ಅಪ್ (Blow-up) 1966ರಲ್ಲಿ ಬಿಡುಗಡೆಯಾದ ಬ್ರಿಟಿಷ್ ಸಿನಿಮಾ. ಈ ಚಿತ್ರವನ್ನು ನಿರ್ದೇಶಿಸಿದವರು ಮೈಕಲ್ಯಾಂಜಲೋ ಆಂಟೋನಿಯೋನಿ. ಇಟಾಲಿಯನ್ ಫಿಲ್ಮ್ ಮೇಕರ್  ಆಗಿರುವ ಇವರು ಸಿನಿಮಾ ಜಗತ್ತು ಕಂಡ ಅತ್ಯಂತ ಪ್ರಮುಖ ನಿರ್ದೇಶಕರಲ್ಲಿ ಒಬ್ಬರು. ಇವರ ಪ್ರಥಮ ಸಿನಿಮಾವಾದ ಬ್ಲೋ-ಅಪ್ ನಲ್ಲಿ ಬಹಳ ರೋಚಕವಾದ ಕಥಾಹಂದರವಿದೆ. ಥಾಮಸ್...
ಕಥಾ ಚಿತ್ರದಲ್ಲಿ ಸಾಕ್ಷ್ಯ ಚಿತ್ರದ ಪರಂಪರೆ: ದ ಬ್ಯಾಟಲ್ ಆಫ್ ಅಲ್ಜಿಯರ್ಸ್

ಕಥಾ ಚಿತ್ರದಲ್ಲಿ ಸಾಕ್ಷ್ಯ ಚಿತ್ರದ ಪರಂಪರೆ: ದ ಬ್ಯಾಟಲ್ ಆಫ್ ಅಲ್ಜಿಯರ್ಸ್

ಇಟಾಲಿಯನ್, ಅಲ್ಜೀರಿಯನ್ ಸಹಭಾಗಿತ್ವದಲ್ಲಿ ನಿರ್ಮಾಣವಾದ ಸಿನಿಮಾ ‘ದ ಬ್ಯಾಟಲ್ ಆಫ್ ಅಲ್ಜಿಯರ್ಸ್’. ಸಿನಿಮಾರಂಗದ ಇತಿಹಾಸದಲ್ಲೇ ಇದು ಬಹಳ ಮುಖ್ಯ ಚಿತ್ರ ಎಂದು ಪರಿಗಣಿಸಲ್ಪಟ್ಟಿದೆ.  ಇಟಲಿಯ ಖ್ಯಾತ ನಿರ್ದೇಶಕರಾದ ಗಿಲ್ಲೋ ಪಾಂಟಿಕೊರ್ವೋ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. “ಅಲ್ಜೀರಿಯಾ ದೇಶದ ಸ್ವಾತಂತ್ರ್ಯ ಸಂಗ್ರಾಮದ...
ಸಿನೆಮಾ ನೋಡುವುದು ಹೇಗೆ ? ಗಿರೀಶ್ ಕಾಸರವಳ್ಳಿ ದೃಷ್ಟಿಕೋನ

ಸಿನೆಮಾ ನೋಡುವುದು ಹೇಗೆ ? ಗಿರೀಶ್ ಕಾಸರವಳ್ಳಿ ದೃಷ್ಟಿಕೋನ

ಸಿನಿಮಾ ರಂಗಕ್ಕೆ ಸುಮಾರು 125 ವರ್ಷಗಳ ಇತಿಹಾಸವಿದೆ. ಸಾವಿರಾರು ವರುಷಗಳ ಇತಿಹಾಸವಿರುವ ಉಳಿದ ಕಲಾಪ್ರಕಾರಗಳಿಗೆ ಹೋಲಿಸಿದರೆ, ಸಿನಿಮಾರಂಗದ ಸೌಂದರ್ಯಶಾಸ್ತ್ರ, ಅದರ ಗ್ರಹಿಕೆಯ ರೀತಿ ಕಾಲಾನುಕಾಲಕ್ಕೆ ಬದಲಾವಣೆಗಳಾಗುತ್ತಿವೆ. ಅನೇಕ ತರದ ಸವಾಲುಗಳನ್ನು ಎದುರಿಸಿ, ಜಾಗತಿಕ ಪಲ್ಲಟಗಳಿಗೆ ಎದೆಯೊಡ್ಡಿ ಸಿನಿಮಾಗಳು ಪಕ್ವವಾಗುತ್ತಾ...