Nov 14, 2022 | Cinema
‘The Story of Qiu Ju’ 1992ರಲ್ಲಿ ಬಿಡುಗಡೆಯಾದ ಚೈನಾದ ಸಿನಿಮಾ. ‘ಕ್ಯೂ-ಝೂ’ ಎಂದು ಹಲವೆಡೆ ಪರಿಗಣಿಸಲ್ಪಟ್ಟರೂ ಇದನ್ನು ಚೈನೀಸ್ ಪರಿಭಾಷೆಯಲ್ಲಿ ‘ಶೋ-ಚೂ’ ಎಂದು ಕರೆಯುವುದು ಸರಿಯಾದ ಕ್ರಮ. ಝಾಂಗ್ ಯಿಮೋವ್ ಈ ಚಿತ್ರವನ್ನು ನಿರ್ದೇಶಿಸಿದವರು. ಇವರನ್ನು 5ನೇ ತಲೆಮಾರಿನ ಸಿನಿಮಾ ಸಿರ್ದೇಶಕ ಎಂದು ಪರಿಗಣಿಸಬಹುದು. ಚೈನಾದಲ್ಲಿ...
Nov 7, 2022 | Cinema
ಸಿನಿಮಾ ರಂಗಕ್ಕೆ ಸುಮಾರು 125 ವರ್ಷಗಳ ಇತಿಹಾಸವಿದೆ. ಸಾವಿರಾರು ವರುಷಗಳ ಇತಿಹಾಸವಿರುವ ಉಳಿದ ಕಲಾಪ್ರಕಾರಗಳಿಗೆ ಹೋಲಿಸಿದರೆ, ಸಿನಿಮಾರಂಗದ ಸೌಂದರ್ಯಶಾಸ್ತ್ರ, ಅದರ ಗ್ರಹಿಕೆಯ ರೀತಿ ಕಾಲಾನುಕಾಲಕ್ಕೆ ಬದಲಾವಣೆಗಳಾಗುತ್ತಿವೆ. ಅನೇಕ ತರದ ಸವಾಲುಗಳನ್ನು ಎದುರಿಸಿ, ಜಾಗತಿಕ ಪಲ್ಲಟಗಳಿಗೆ ಎದೆಯೊಡ್ಡಿ ಸಿನಿಮಾಗಳು ಪಕ್ವವಾಗುತ್ತಾ...
Oct 31, 2022 | Cinema
‘ಉತ್ತರಾ’ ಬುದ್ಧದೇವದಾಸ ಗುಪ್ತಾ ನಿರ್ದೇಶನದ ಬೆಂಗಾಲಿ ಚಿತ್ರ. ಮೂಲತಃ ಸಾಹಿತಿಯಾಗಿರುವ ಗುಪ್ತಾ ನಾಲ್ಕು ಕಾದಂಬರಿ ಹಾಗೂ 8 ಕವಿತಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಆದಾಗ್ಯೂ ಇವರು ತಮ್ಮ ಸಿನಿಮಾಗಳಲ್ಲಿ ಸಾಹಿತ್ಯಕ್ಕೆ ಹೆಚ್ಚು ಒತ್ತು ನೀಡಿಲ್ಲ. ಅದರ ಬದಲಾಗಿ ಬಿಂಬಗಳ ಮೂಲಕವೇ ಕಥೆಯನ್ನು ಕಟ್ಟುತ್ತಾ ಹೋಗುತ್ತಾರೆ. ಹೀಗಾಗಿ...
Oct 24, 2022 | Cinema
‘Woman in the Dunes’ 1964ರಲ್ಲಿ ತೆರೆಗೆ ಬಂದ ಜಪಾನ್ ಚಿತ್ರ. ಕೊಬೋ ಅಬೆಯ ಕಾದಂಬರಿಯನ್ನಾಧರಿಸಿ ಹಿರೋಶಿ ತೆಶಿಗೆಹಾರಾ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ಎರಡು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನವಾದ ಮೊದಲ ಜಪಾನೀಸ್ ಚಿತ್ರವಾಗಿ ‘Woman in the Dunes’ ಜಗದ್ವಿಖ್ಯಾತಿ ಕೂಡ ಪಡೆದಿತ್ತು....
Oct 17, 2022 | Cinema
“The Match Factory Girl” ಫಿನ್ ಲ್ಯಾಂಡ್ ದೇಶದ ಸಿನಿಮಾ. ಅಕಿ ಕೌರಿಸ್ಮಾಕಿ ಈ ಚಿತ್ರವನ್ನು 1990ರಲ್ಲಿ ನಿರ್ದೇಶಿಸಿದರು. ಜಗತ್ತಿನಲ್ಲಿರುವ ಕೆಲವೇ ಕೆಲವು ಒರಜಿನಲ್ ಫಿಲ್ಮ್ ಮೇಕರ್ ಗಳಲ್ಲಿ ಕೌರಿಸ್ಮಾಕಿ ಕೂಡ ಒಬ್ಬರು. 1983ರಲ್ಲಿ ಸಿನಿಮಾ ವೃತ್ತಿಜೀವನವನ್ನು ಆಯ್ದುಕೊಂಡು 18 ಕಥಾ ಚಿತ್ರ, 18 ಕಿರುಚಿತ್ರ, ಹಲವು ಮ್ಯೂಸಿಕಲ್...