Mar 7, 2022 | Human Interest
ಮಾರ್ಚ್ 06 ರಂದು ನಾನು ಮಾದಪ್ಪನ ಬೆಟ್ಟಕ್ಕೆ ತೆರಳಿದ್ದೆ. ಅಲ್ಲಿ ನನಗೆ ಕುತೂಹಲಕಾರಿಯಾಗಿ ಕಂಡದ್ದು ತೇಜಶ್ರೀ ಎನ್ನುವ ಪುಟ್ಟ ಹುಡುಗಿ. ನಾನು ಬಸ್ ಇಳಿದು ನಾಲ್ಕು ಹೆಜ್ಜೆ ಇಡುತ್ತಿದ್ದಂತೆ, ಈ ಹುಡುಗಿ “ಅಣ್ಣ ಪೂಜೆಗೆ ಹೂ, ಹಣ್ಣು, ಕಾಯಿಯನ್ನು ನಮ್ಮ ಅಂಗಡಿಯಲ್ಲಿ ತಗೋಳಿ. ಚಪ್ಪಲಿ ಅಲ್ಲೇ ಬಿಡಿ, ಕೈಕಾಲು ತೊಳೆದುಕೊಳ್ಳಿ,...
Dec 11, 2021 | Achievement, Human Interest
ಭಾರತದಲ್ಲಿ ಡಿಜಿಟಲ್ ವ್ಯವಸ್ಥೆ ವೇಗ ಪಡೆದುಕೊಳ್ಳುತ್ತಿದ್ದರೂ, ದೇಶದ ಸಾಕಷ್ಟು ಹಳ್ಳಿಗಳಲ್ಲಿ ಇಂದಿಗೂ ಮೊಬೈಲ್ ಹಾಗೂ ಇಂಟರ್ನೆಟ್ ಸಂಪರ್ಕಗಳಿಲ್ಲ. ಬಹುತೇಕ ಹಳ್ಳಿಗಳಿಗೆ, ತನ್ನ ತಾಲೂಕಿನಲ್ಲಿ ಏನಾಗುತ್ತಿದೆ ಎಂಬ ಮಾಹಿತಿಗಳು ಸಹ ತಕ್ಷಣಕ್ಕೆ ದೊರಕುತ್ತಿಲ್ಲ. ಇಲ್ಲಿರುವ ಜನರು ತಮ್ಮ ಆತ್ಮೀಯರಿಗೆ ವಿಷಯಗಳನ್ನು ತಲುಪಿಸಬೇಕಾದರೆ...
Nov 16, 2021 | Achievement
ಸಮಾಜದಲ್ಲಿ ಒಂದೊಳ್ಳೆ ಗೌರವ ಸಿಗಬೇಕಾದರೆ ಏನನ್ನಾದರೂ ಸಾಧಿಸಬೇಕು ಎನ್ನುವ ಮಾತಿದೆ. ಬಾಲ್ಯದಲ್ಲೇ ಮಕ್ಕಳಿಗೆ ಪ್ರತಿಭೆಯ ಸಾಮರ್ಥ್ಯ ಹೆಚ್ಚುವಂತೆ ತಂದೆ ತಾಯಿ ಅವಕಾಶ ನೀಡಬೇಕು, ಪ್ರೋತ್ಸಾಹಿಸುತ್ತಿರಬೇಕು. ಮಕ್ಕಳು ಪ್ರತಿಭೆಯ ಜೊತೆಗೆ ಬೆಳೆಯುತ್ತಿದ್ದರೆ, ಒಂದೊಳ್ಳೆ ಬದುಕಿನ ಹಾದಿಯನ್ನು ಕಂಡುಕೊಳ್ಳುವುದಂತೂ ನಿಶ್ಚಿತ. ಬೆಂಗಳೂರಿನ...