Mar 9, 2023 | Mythology, Patra Purana
ದಶರಥನ ಎರಡನೇ ಮಗ ಭರತ. ಈತನ ತಾಯಿ ಕೈಕೇಯಿ. ಅನೇಕರು ಭಾರತ, ಭರತವರ್ಷ ಹಾಗೂ ಭರತಖಂಡ ಎನ್ನುವಾಗ, ರಾಮಾಯಣದ ಭರತ ಎಂದು ಭಾವಿಸಿದ್ದಾರೆ. ಆದರೆ ಇದು ತಪ್ಪು ಗ್ರಹಿಕೆ. ಭರತಖಂಡಕ್ಕೆ ಹೆಸರು ಬರುವ ಭರತ ಹಾಗೂ ರಾಮನ ಸಹೋದರ ಭರತ ಇಬ್ಬರೂ ಭಿನ್ನ ವ್ಯಕ್ತಿಗಳು. ರಾಮಾಯಣದ ಭರತನಿಗೆ ಯೋಗ್ಯತೆಯೇನೂ ಕಡಿಮೆಯಿರಲಿಲ್ಲ. ಈತನು ಕೂಡ ಅಗ್ನಿ...
Feb 2, 2023 | Mythology, Patra Purana
ರಾಮಾಯಣದಲ್ಲಿ ಪ್ರಧಾನ ಪಾತ್ರವಹಿಸಿದಾತ ದಶರಥ. ಈತನ ಜೀವನಾವಧಿಯೇ ಒಂದು ವಿಶೇಷತೆ. 60,000 ವರ್ಷ ಒಂದು ಸಾಮ್ರಾಜ್ಯವನ್ನು ಆಳಿದ ಚಕ್ರವರ್ತಿ. ಸೂರ್ಯವಂಶದ ಪ್ರಭಾವಿ ಅರಸ ಅಜ ಮಹಾರಾಜನ ಮಗನಾದ ದಶರಥನಿಗೆ ಬಹುಕಾಲ ಮಕ್ಕಳಿರಲಿಲ್ಲ. ಕೋಸಲದ ಭಾನುಮಂತನ ಮಗಳು ‘ಕೌಸಲ್ಯೆ’, ಮಗಧದ ‘ಸುಮಿತ್ರೆ’ ಮತ್ತು ಕೇಕೈಯಿಯ ‘ಕೈಕೇಯೆ’ ಈತನ ಮೂವರು...
Dec 22, 2022 | Mythology, Patra Purana
ರಾಮಾಯಣದ ಕರ್ತೃ ವಾಲ್ಮೀಕಿಯಲ್ಲಿ ಎರಡು ರೀತಿಯ ವ್ಯಕ್ತಿತ್ವವಿದೆ. ಒಂದು ರಾಮಾಯಣ ಕಾವ್ಯವನ್ನು ಬರೆದ ಕವಿಯಾಗಿ, ಮತ್ತೊಂದು ಆ ಕಾವ್ಯದಲ್ಲಿ ತಾನೇ ಒಂದು ಪಾತ್ರವಾಗಿರುವುದು. ಒಬ್ಬ ಕವಿ ಒಂದು ಕಾವ್ಯವನ್ನು ಸೃಷ್ಟಿ ಮಾಡುವುದಲ್ಲದೇ, ಪಾತ್ರವಾಗಿ ಅದರ ಭಾಗವಾಗಿರುವುದು ವಿಶೇಷ. ವಾಲ್ಮೀಕಿ ಮೂಲತಃ ಬೇಡ. ದರೋಡೆ ಮಾಡುತ್ತಾ ಜೀವನ...