ಮೊಂಟಾಜ್ | ಭಾಗ 2

ಮೊಂಟಾಜ್ | ಭಾಗ 2

ಮೊಂಟಾಜ್ ಗಳನ್ನು ಸಾಮಾನ್ಯವಾಗಿ ಬಳಸುವ ಒಂದು ಕ್ರಮ ಭಾವದ ಪ್ರವಾಹವನ್ನು ಕಡಿಮೆ ಸಮಯದಲ್ಲಿ ತೋರಿಸುವುದಕ್ಕಿದ್ದರೆ, ಇನ್ನೊಂದು ಸಾಮಾನ್ಯ ಬಳಕೆ, ಒಂದು ಪರಿಸರವನ್ನು ಪರಿಚಯಿಸುವ ಸಂದರ್ಭದಲ್ಲಿ ಬಳಕೆಯಾಗುವಂಥಾದ್ದು. ಉದಾಹರಣೆಗೆ, ಒಂದು ಪಾತ್ರ ಎಂಥಾ ಪರಿಸರದಲ್ಲಿ ವಾಸವಾಗಿದೆ ಎಂದು ತೋರಿಸಲು ಒಂದಷ್ಟು ಶಾಟ್ಸ್ ಗಳನ್ನು ಜೊತೆಯಾಗಿ...
ಮೊಂಟಾಜ್ | ಭಾಗ 1

ಮೊಂಟಾಜ್ | ಭಾಗ 1

ಚಿತ್ರಕಥೆ ಬರೆಯುವವರಿಗೆ ಮೊಂಟಾಜ್ ಎನ್ನುವುದು ಒಂದು ಪ್ರಿಯವಾದ ಸಾಧನ. ಮೊಂಟಾಜ್ ಎಂದರೆ ಒಂದಷ್ಟು ಶಾಟ್ಸ್ ಗಳ ಮೂಲಕ ಒಂದು ಭಾವನೆಯ ಅನುಭವವನ್ನು, ಒಂದು ಘಟನೆಯನ್ನು ಸಮಯ-ಸಾಂದ್ರೀಕರಿಸಿ ಕೊಡುವುದು ಎಂದು ಅರ್ಥ. ಉದಾಹರಣೆಗೆ ಒಬ್ಬ ಸಾಮಾನ್ಯ ಮನುಷ್ಯ ವಿಶ್ವ ದರ್ಜೆಯ ಓಟಗಾರನಾಗಬೇಕಾದರೆ (ಭಾಗ್ ಮಿಲ್ಕಾ ಭಾಗ್ ಚಿತ್ರದ ಉದಾಹರಣೆ)...
ಧ್ವನಿಯಲ್ಲೊಂದು ಪ್ರಪಂಚ

ಧ್ವನಿಯಲ್ಲೊಂದು ಪ್ರಪಂಚ

ವಾಲ್ಟರ್ ಮರ್ಕ್ (Walter Murch) ಎನ್ನುವ ಅಮೇರಿಕಾದ ಎಡಿಟರ್-ಸೌಂಡ್ ತಂತ್ರಜ್ಞರೊಡನೆ ಒಂದು ವಾರ ಕಾಲಕಳೆಯುವ ಅವಕಾಶ ಸಿಕ್ಕಿತ್ತು. ಗಾಡ್ ಫಾದರ್, ಅಪೊಕಲಿಪ್ಸ್  ನವ್, ದ ಇಂಗ್ಲೀಷ್ ಪೇಶೆಂಟ್ ಇತ್ಯಾದಿ ಸಿನೆಮಾಗಳಲ್ಲಿ ಕೆಲಸ ಮಾಡಿ ಎರಡು ಬಾರಿ ಆಸ್ಕರ್ ಗೆದ್ದಿರುವ ವ್ಯಕ್ತಿ ಇವರು. ಅವರು ನಮ್ಮ ಸಿನೆಮಾ ಶಾಲೆಗೆ ಪಾಠ ಮಾಡಲು...
ಇಂದಿನ ಮಸೂರದಲ್ಲಿ ಅಂದಿನ ನೋಟ

ಇಂದಿನ ಮಸೂರದಲ್ಲಿ ಅಂದಿನ ನೋಟ

ಅಮೇರಿಕಾದಲ್ಲಿ ನಡೆಯುತ್ತಿರುವ ವರ್ಣ ತಾರತಮ್ಯ ವಿರೋಧಿ ಚಳುವಳಿಯನ್ನು ಗಮನದಲ್ಲಿರಿಸಿಕೊಂಡು, ಹಲವು ಚಲನಚಿತ್ರಗಳನ್ನು ಸ್ಟ್ರೀಮಿಂಗ್ ಸರ್ವೀಸ್ ಗಳಿಂದ ತೆಗೆದಿದ್ದಾರೆ. ಈ ಚಿತ್ರಗಳಲ್ಲಿ, ವರ್ಣೀಯರನ್ನು ತೋರಿಸಿರುವ ರೀತಿ ಇಂದಿನ ಕಾಲಕ್ಕೆ ಅನುಗುಣವಾಗಿಲ್ಲ ಎಂದು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಆದರೆ, ಆಯಾ ಸಿನೆಮಾವನ್ನು ಆ...
ಕ್ಯಾಮರಾ ಅನ್ನೋ ಮಾಯೆ.!

ಕ್ಯಾಮರಾ ಅನ್ನೋ ಮಾಯೆ.!

೨೦೦೭ರ ಒಂದು ವಿಷಯ ಇದು. ನಾನು ಆಗಷ್ಟೇ ಎಫ್.ಟಿ. ಐ. ಐ ಯಲ್ಲಿ ಓದು ಮುಗಿಸಿ ಬಂದಿದ್ದೆ. ಒಂದು ಡಾಕ್ಯುಮೆಂಟರಿ ಕೆಲಸ ಸಿಕ್ಕಿತ್ತು. ಅದಕ್ಕಾಗಿ ಇಡೀ ದೇಶ ಸುತ್ತುವ ಕೆಲಸ ಇತ್ತು. ನಾನು ಮೊದಲ ಬಾರಿಗೆ ಕಶ್ಮೀರಕ್ಕೆ ಹೋಗಿದ್ದು ಅವಾಗಲೇ. ನಾಲ್ಕು ದಿನ ಕಶ್ಮೀರ ಸುತ್ತಾಡಿ ಒಂದಷ್ಟು ಸಂದರ್ಶನಗಳನ್ನು ಮಾಡಿ, ಒಂದಷ್ಟು ಸ್ಥಳಗಳನ್ನು...