Jun 25, 2021 | Asthetics, Cinema, Techniques
ಇಲ್ಲಿ ಒಂದೇ ಚಿತ್ರವನ್ನು ಎರಡು ವರ್ಣಗಳಲ್ಲಿ ತೋರಿಸಲಾಗಿದೆ ಗಮನಿಸಿ. ಇದು ಅಮೇರಿಕನ್ ಸಿನೆಮಾಗಳು ಹೇಗೆ ಮೆಕ್ಸಿಕೋವನ್ನು ನೋಡುತ್ತವೆ ಎನ್ನುವ ಹಾಸ್ಯಚಿತ್ರವಾಗಿದೆ. ಆದರೆ ಇದರಲ್ಲಿ ನಿಜವೂ ಅಡಗಿದೆ ತಾನೇ? ಇದು ಸಿನೆಮಾ ಮಾಡುವ ರಾಜಕೀಯ ಕೂಡಾ! ನಾವು ನೋಡುವ ಚಿತ್ರಗಳೊಳಗಿನ ವ್ಯಕ್ತಿಗಳ ಮುಖ, ಅಲ್ಲಿನ ಸ್ಥಳದ ವಿವರಗಳು, ಬೆಳಕಿನ...
Jun 25, 2021 | Academia, Cinema, Techniques
ಮನುಷ್ಯನ ಇತಿಹಾಸದ ಉದ್ದಕ್ಕೂ ಅವನಿಗೆ, ಸಮಯದ ಕುರಿತಾಗಿ ಕುತೂಹಲ ಇತ್ತು. ಅದನ್ನು ಅರ್ಥ ಮಾಡಿಕೊಳ್ಳುವ ಹಂಬಲವಿತ್ತು. ಭೌತಿಕವಾಗಿ ಸಮಯದ ಪರಿಣಾಮ ಏನು? ಮಾನಸಿಕವಾಗಿ ಸಮಯದ ಪರಿಣಾಮ ಏನು? ಇದು ಅವನ ಬಹಳ ಪ್ರಮುಖ ಜಿಜ್ಞಾಸೆಗಳಲ್ಲಿ ಒಂದಾಗಿತ್ತು. ಭೂತ ಕಾಲದ ನೆನಪುಗಳು, ಭವಿಷ್ಯದ ನಿರೀಕ್ಷೆ, ಆತಂಕಗಳು, ಅವನ ವರ್ತಮಾನವನ್ನು ಸದಾ...
Jun 25, 2021 | Cinema, Trivia
ಖ್ಯಾತ ಸಿನೆಮಾ ನಿರ್ದೇಶಕ, ಅಖಿರಾ ಕುರೋಸಾವಾ ಒಮ್ಮೆ, ನಾನು ಕಲಿತ ಸಿನೆಮಾ ಶಾಲೆ, ಎಫ್.ಟಿ.ಐ.ಐಗೆ ಬಂದಿದ್ದರಂತೆ. (ನಾನು ಅಲ್ಲಿಗೆ ಹೋಗುವ ಸಾಕಷ್ಟು ಮೊದಲಿನ ಕಥೆ ಇದು) ಸಿನೆಮಾ ಶಾಲೆಯ ನಿರ್ದೇಶನ ವಿಭಾಗಕ್ಕೆ ಸಂಭ್ರಮವೋ ಸಂಭ್ರಮ. ಅವರು ಕುರೋಸಾವಾರನ್ನು ಕರೆದುಕೊಂಡು ಸಿನೆಮಾ ಶಾಲೆ ತೋರಿಸಲು ಹೊರಟರೆ ಕುರೋಸಾವಾ, “ನಿಮ್ಮ...
Jun 25, 2021 | Cinema, Techniques
ಯಾವುದೇ ಕಲಾಪ್ರಕಾರಕ್ಕೂ ಒಂದು ರೂಪಕಾತ್ಮಕ ಶಕ್ತಿ ಇರಬೇಕು. ಸಿನೆಮಾ ಕೂಡಾ ಒಂದು ಕಲಾಪ್ರಕಾರ ಎಂದು ಗುರುತಿಸುವುದಕ್ಕೆ, ಅದರ ರೂಪಕಾತ್ಮಕ ಶಕ್ತಿಯೇ ಕಾರಣ. ಸಿನೆಮಾದಲ್ಲಿನ ದೃಶ್ಯ, ಶ್ರವ್ಯಗಳಲ್ಲಿ ಹೆಚ್ಚಿನವು, ನಾಟಕ, ಚಿತ್ರಕಲೆ, ಸಂಗೀತ, ಸಾಹಿತ್ಯ ಹೀಗೆ ಇತರ ಕಲಾಪ್ರಕಾರಗಳಿಂದ ಎರವಲು ಪಡೆದ ವಿಷಯಗಳಾಗಿವೆ. ಹೀಗೆಯೇ,...
Jun 25, 2021 | Academia, Cinema, Techniques
ಸಿನೆಮಾ ಎನ್ನುವುದು ಕಟ್ಟು ಕಥೆ, ಸಾಕ್ಷ್ಯಚಿತ್ರ ಅನ್ನುವುದು ನಿಜ ಚಿತ್ರಣ ಎನ್ನುವ ಅಭಿಪ್ರಾಯ ಸಾಕಷ್ಟು ಜನರಲ್ಲಿದೆ. ಆದರೆ, ಕ್ಯಾಮರಾ ಮೂಲಕ ಯಾವುದನ್ನೇ ಚಿತ್ರೀಕರಿಸಿದರೂ, ಅದು ಒಂದು ಮಗ್ಗುಲಿನ ಸತ್ಯ ಮಾತ್ರ ಆಗುತ್ತದೆ. ಹೀಗಾಗಿ ಸಾಕ್ಷ್ಯಚಿತ್ರ ಅನ್ನುವುದೂ ಸಾಪೇಕ್ಷ ಸತ್ಯವಷ್ಟೇ ಆಗಿದೆ. ಹಾಗಾದರೆ, ಸಿನೆಮಾದಲ್ಲಿ ಸತ್ಯ...