Jan 5, 2023 | Mythology, Patra Purana
ಕೌಸಲ್ಯೆ, ಕೋಸಲ ರಾಜ್ಯದ ಭಾನುಮಂತನ ಮಗಳು. ಈಕೆಗೆ ಮತ್ತೊಂದು ಹೆಸರು ಇರುವುದು ಅಥವಾ ಇಲ್ಲದಿರುವ ಬಗ್ಗೆ ಪುರಾಣದಲ್ಲಿ ಮಾಹಿತಿ ಇಲ್ಲ. ದಶರಥನ ಮೊದಲ ಪತ್ನಿ ಈಕೆ. ಇಬ್ಬರಿಬ್ಬರ ಸಂಬಂಧ ಕೇವಲ ರಾಮಾಯಣದಲ್ಲಿ ಮಾತ್ರವಲ್ಲದೇ, ಪೂರ್ವದಲ್ಲಿಯೂ ಇತ್ತು. ಕಶ್ಯಪ ಮತ್ತು ಅಧಿತಿ ದಂಪತಿಗಳೇ, ಈ ದಶರಥ ಮತ್ತು ಕೌಸಲ್ಯೆ. ಈ ದಾಂಪತ್ಯದ ಫಲವಾಗಿ...