ಸಿನಿಮಾದಲ್ಲಿ ಶಾಂತತೆ: ಆಟಮ್ ಆಫ್ಟರ್ನೂನ್ ಚಿತ್ರದಲ್ಲಿ ಕಂಡುಬರುವ ಸಹಜ ಪ್ರವೃತ್ತಿ

ಸಿನಿಮಾದಲ್ಲಿ ಶಾಂತತೆ: ಆಟಮ್ ಆಫ್ಟರ್ನೂನ್ ಚಿತ್ರದಲ್ಲಿ ಕಂಡುಬರುವ ಸಹಜ ಪ್ರವೃತ್ತಿ

“An Autumn Afternoon” (1962) – ಜಪಾನ್ ದೇಶದ ಈ ಸಿನಿಮಾವನ್ನು ನಿರ್ದೇಶಿಸಿದವರು ಯಸಿಜಿರೋ ಓಝೂ. ಇದು ಅವರ ಕೊನೆಯ ಚಿತ್ರ. ಜಗತ್ತಿನ ಇತರೇ ಖ್ಯಾತ ನಿರ್ದೇಶಕರ ಬಳಿ ನಿಮಗೆ ಸ್ಪೂರ್ತಿ ಯಾರು ಅಥವಾ ನಿಮ್ಮ ನೆಚ್ಚಿನ ನಿರ್ದೇಶಕರಾರು ಎಂಬ ಪ್ರಶ್ನೆ ಕೇಳಿದರೆ ಅನೇಕರು ಯಸಿಜಿರೋ ಓಝೂ ಹೆಸರನ್ನು ಹೇಳುತ್ತಾರೆ. ಆ ಕಾಲದಲ್ಲಿ ಅಕಿರಾ...
ಚೋಮನ ದುಡಿ ಅತ್ಯಂತ ಪರಿಪೂರ್ಣ ಚಿತ್ರ: ಗಿರೀಶ್ ಕಾಸರವಳ್ಳಿ

ಚೋಮನ ದುಡಿ ಅತ್ಯಂತ ಪರಿಪೂರ್ಣ ಚಿತ್ರ: ಗಿರೀಶ್ ಕಾಸರವಳ್ಳಿ

‘ಚೋಮನ ದುಡಿ’ 1975ರಲ್ಲಿ ತೆರೆಕಂಡ ಚಿತ್ರ. ಶಿವರಾಮ ಕಾರಂತರ ಕೃತಿಯನ್ನಾಧರಿಸಿ ಬಿ.ವಿ ಕಾರಂತರು ಸ್ವತಂತ್ರವಾಗಿ ನಿರ್ದೇಶಿಸಿದ ಪ್ರಥಮ ಚಿತ್ರ. ಚಿತ್ರಕಥೆಯನ್ನು ಸ್ವತಃ ಶಿವರಾಮ ಕಾರಂತರೇ ಬರೆದಿದ್ದಾರೆ. ಒಬ್ಬ ಸಾಹಿತಿ ಚಿತ್ರಕಥೆ ಬರೆದಾಗ ಅದು ಸಾಹಿತ್ಯ ರೂಪದಲ್ಲಿರುತ್ತದೆಯೇ ಹೊರತು ಸಿನಿಮಾ ರೂಪದಲ್ಲಿ ಅಥವಾ ದೃಶ್ಯ ಮಾಧ್ಯಮಕ್ಕೆ...
ಬರ ಕೇವಲ ನೈಸರ್ಗಿಕವಾದುದ್ದಲ್ಲ: ಅಕಾಲೇರ್ ಸಂಧಾನೆ

ಬರ ಕೇವಲ ನೈಸರ್ಗಿಕವಾದುದ್ದಲ್ಲ: ಅಕಾಲೇರ್ ಸಂಧಾನೆ

‘ಅಕಾಲೇರ್ ಸಂಧಾನೆ’ ಮೃಣಾಲ್ ಸೇನ್ ನಿರ್ದೇಶಿಸಿದ ಬೆಂಗಾಲಿ ಚಿತ್ರ. ಮೃಣಾಲ್ ಚಿತ್ರ ಜೀವನದಲ್ಲೇ ಬಹಳ ಮಹತ್ವದ ಸಿನಿಮಾ ಮತ್ತು ಭಾರತೀಯ ಸಿನಿಮಾಗಳಲ್ಲೂ ಬಹಳ ಅದ್ಭುತವಾದ ಸಿನಿಮಾವಿದು. ಇವರ ಚಿತ್ರಗಳು ಪ್ರಖರ ಚಿಂತನೆಯುಳ್ಳವು ಮತ್ತು ರಾಜಕೀಯ ಸಿದ್ಧಾಂತಕ್ಕೆ ಬದ್ಧರಾಗಿರುವ Agitprop ಶೈಲಿಯನ್ನ ಒಳಗೊಂಡಿರುತ್ತದೆ....
ಕಾಯಿಲೆ ಬರುವುದು ಎಲ್ಲಿಂದ? ಜಪಾನೀಸ್ ಸಿನೆಮಾ ‘ರೆಡ್ ಬಿಯರ್ಡ್’ ವಿಶ್ಲೇಷಣೆ

ಕಾಯಿಲೆ ಬರುವುದು ಎಲ್ಲಿಂದ? ಜಪಾನೀಸ್ ಸಿನೆಮಾ ‘ರೆಡ್ ಬಿಯರ್ಡ್’ ವಿಶ್ಲೇಷಣೆ

ರೆಡ್ ಬಿಯರ್ಡ್ 1965ರಲ್ಲಿ ತೆರೆಕಂಡ ಜಪಾನೀಸ್ ಚಿತ್ರ. ಈ ಸಿನಿಮಾ ನಿರ್ದೇಶಿಸಿದವರು ಅಕಿರಾ ಕುರೋಸಾವ. ಕುರೋಸಾವ ಎಂದ ತಕ್ಷಣ ನಮ್ಮ ಮನಸ್ಸಿಗೆ ಬರುವುದು, ರಾಶೋಮೊನ್, ಸೆವೆನ್ ಸಮುರಾಯ್, ಇಕಿರು ಮುಂತಾದ ಸಿನಿಮಾಗಳು. ರೆಡ್ ಬಿಯರ್ಡ್ ಸಿನಿಮಾದಲ್ಲಿ ವಿವಿಧ ಆಯಾಮಗಳಿವೆ, ಪ್ರಾಸಂಗಿಕವಾದ ನಿರ್ಮಾಣವಿದೆ. ಭಾವನಾತ್ಮಕ ಚಿಂತನೆಗೆ...
ಚಿತ್ರಮಂದಿರದಲ್ಲಿ ಮೂರ್ಛೆ ಹೋದ ಮಹಿಳೆಯರು

ಚಿತ್ರಮಂದಿರದಲ್ಲಿ ಮೂರ್ಛೆ ಹೋದ ಮಹಿಳೆಯರು

ಭಕ್ತ ಧ್ರುವ ಸಿನಿಮಾ ಕನ್ನಡದಲ್ಲಿ ತಯಾರಾದ ಮೊದಲ ವಾಕ್ಚಿತ್ರ. ಅರೇ ! ಸತಿಸುಲೋಚನವಲ್ಲವೇ ?  ಎಂದು ಆಲೋಚಿಸಬೇಡಿ. ಸಂದೇಹವಿಲ್ಲದೆ ಕನ್ನಡದಲ್ಲಿ ಬಿಡುಗಡೆಗೊಂಡ ಮೊದಲ ವಾಕ್ಚಿತ್ರ ಸತಿಸುಲೋಚನ (1934 ಮಾರ್ಚ್ 3),  ಆದರೆ ಪ್ರಪ್ರಥಮವಾಗಿ ತಯಾರಾದ ವಾಕ್ ಚಿತ್ರ ಭಕ್ತಧ್ರುವ (1934 ಏಪ್ರಿಲ್ 1). ಪೌರಾಣಿಕ ಕಥಾಹಂದರವನ್ನು ಹೊಂದಿರುವ ಈ...