Feb 23, 2023 | Mythology, Patra Purana
ಅರ್ಹತೆಯಿದ್ದು ಅಧಿಕಾರಕ್ಕೆ ಬರಲಾಗದೆ, ದುರದೃಷ್ಟಶಾಲಿಗಳಿಗೆ ಸಂಕೇತವಾಗಿರುವ ಪಾತ್ರ ಮಹಾಭಾರತದ ವಿದುರ. ಈತ ಧೃತರಾಷ್ಟ್ರ ಮತ್ತು ಪಾಂಡುವಿಗೆ ತಮ್ಮನಾಗಿ ಹುಟ್ಟಿದವನು. ವಿದುರನಿಗೆ ನಿಯೋಗದಲ್ಲಿ ತಂದೆಯ ಸ್ಥಾನದಲ್ಲಿರುವವರು ವೇದವ್ಯಾಸರು. ದಾಸಿಗೆ ಬಸಿರಾದ ಕಾರಣದಿಂದ, ಈತನನ್ನು ದಾಸಿಯ ಪುತ್ರ ಎಂಬ ತೆಗಳಿಕೆಗೂ...