ಸ್ತಬ್ಧವಾದ ಡಿಸ್ಕೊ ಎಂಬ ತೂಫಾನ್….

ಸ್ತಬ್ಧವಾದ ಡಿಸ್ಕೊ ಎಂಬ ತೂಫಾನ್….

     ಸಂಗೀತ ಸಪ್ತಸ್ವರಗಳ ಸಾಂಗತ್ಯ. ಆದರೆ ಅದು ಕೇವಲ ಆ ಸ್ವರಗಳ ಅನುಕ್ರಮಣಿಕೆಯ ಪ್ರಸ್ತಾರ ಮತ್ತು ಪ್ರಸ್ತುತಿ ಅಲ್ಲ. ಹಲವು ರಾಗಗಳು ಇರುವಂತೆ ಹಲವು ಭಾವಗಳು ಇವೆ. ಆ ರಾಗಗಳ ಪ್ರಸ್ತುತಿಗೆ ಮನೋಧರ್ಮ ಅಗತ್ಯ. ಸಂಗೀತ ವಿಸ್ತರಣ ಕಂಡುಕೊಂಡು ಕಲೆಯಾಗಿ ಅರಳುವುದು ಈ ಮನೋಧರ್ಮದಲ್ಲೇ.      ಹೀಗೆ ಸಂಗೀತಕ್ಕೆ...