ಗುಡ್ಡಗಾಡು ಜನರ ‘ರಂಗ್ ರೇಡಿಯೋ’

ಗುಡ್ಡಗಾಡು ಜನರ ‘ರಂಗ್ ರೇಡಿಯೋ’

ಭಾರತದಲ್ಲಿ ಡಿಜಿಟಲ್ ವ್ಯವಸ್ಥೆ ವೇಗ ಪಡೆದುಕೊಳ್ಳುತ್ತಿದ್ದರೂ, ದೇಶದ ಸಾಕಷ್ಟು ಹಳ್ಳಿಗಳಲ್ಲಿ ಇಂದಿಗೂ ಮೊಬೈಲ್ ಹಾಗೂ ಇಂಟರ್ನೆಟ್ ಸಂಪರ್ಕಗಳಿಲ್ಲ. ಬಹುತೇಕ ಹಳ್ಳಿಗಳಿಗೆ, ತನ್ನ ತಾಲೂಕಿನಲ್ಲಿ ಏನಾಗುತ್ತಿದೆ ಎಂಬ ಮಾಹಿತಿಗಳು ಸಹ ತಕ್ಷಣಕ್ಕೆ ದೊರಕುತ್ತಿಲ್ಲ. ಇಲ್ಲಿರುವ ಜನರು ತಮ್ಮ ಆತ್ಮೀಯರಿಗೆ ವಿಷಯಗಳನ್ನು ತಲುಪಿಸಬೇಕಾದರೆ...