Sound in Cinema | Part 1

Sound in Cinema | Part 1

I squirm a little whenever I hear someone say “Cinema is a visual medium”. Cinema is an Audio-Visual Medium. Sound Design in itself is a distinct science in the art that is cinema. Even though there are a few Indian films of late, which have used it effectively,...
Sound in Cinema | Part 1

ಚಲನಚಿತ್ರದಲ್ಲಿ ಧ್ವನಿ । ಭಾಗ 1

ಸಿನೆಮಾ ಒಂದು ದೃಶ್ಯ ಮಾಧ್ಯಮ ಎಂದು ಹೇಳಿದಾಗಲೆಲ್ಲಾ ನನಗೆ ಕಸಿವಿಸಿಯಾಗುತ್ತದೆ. ಸಿನೆಮಾ ಒಂದು ದೃಶ್ಯ ಹಾಗೂ ಶ್ರವ್ಯ ಮಾಧ್ಯಮ (Audio-visual media). ಧ್ವನಿ ಸಂಯೋಜನೆ (sound design) ಎನ್ನುವುದನ್ನು ವಿಶೇಷವಾಗಿ ಕಲಿಸುವಂಥಾ ಒಂದು ವಿಜ್ಞಾನವೇ ಇದೆ. ಇತ್ತೀಚಿನ ದಿನಗಳಲ್ಲಿ ಕೆಲವು ಭಾರತೀಯ ಸಿನೆಮಾಗಳು ಇದನ್ನು...
ಸಿನೆಮಾ ಸೌಂದರ್ಯ ಮೀಮಾಂಸೆ

ಸಿನೆಮಾ ಸೌಂದರ್ಯ ಮೀಮಾಂಸೆ

ಸೌಂದರ್ಯ ಮೀಮಾಂಸೆ ಅಥವಾ ಏಸ್ಥೆಟಿಕ್ಸ್ ಎಂದರೆ ಏನು? ಇದರ ಮೂಲ ಅರ್ಥ ಹುಡುಕುತ್ತಾ ಹೋದರೆ, ಗ್ರಹಿಕೆ, ಅನುಭೂತಿ ಹಾಗೂ ಅನುಭವ ಎಂದು ಅರ್ಥೈಸಿಕೊಳ್ಳಬಹುದಾಗಿದೆ. ಹೀಗಾಗಿ ಒಂದು ಕಲಾಪ್ರಕಾರವನ್ನು ಗ್ರಹಿಸಲು, ಅನುಭವಿಸಲು ಸೌಂದರ್ಯ ಮೀಮಾಂಸೆಯನ್ನು ಬಳಸಿಕೊಳ್ಳಲಾಗುತ್ತದೆ. ಹಾಗೆಯೇ, ಆ ಕಲೆಯನ್ನು ಕಟ್ಟಲೂ ಇದನ್ನೇ...
ಸೌಂದರ್ಯ ಮೀಮಾಂಸೆ ಕೆಲಸ ಮಾಡುವ ಬಗೆ

ಸೌಂದರ್ಯ ಮೀಮಾಂಸೆ ಕೆಲಸ ಮಾಡುವ ಬಗೆ

ಒಂದು ಸಿನೆಮಾ ಚೆನ್ನಾಗಿದೆ ಎನ್ನಬೇಕಾದರೆ, ಅದರ ತಾಂತ್ರಿಕ ಪರಿಷ್ಕಾರವನ್ನೂ ನಾವು, ನೀವು ಗಮನಿಸುತ್ತೇವೆ. ಇದರಲ್ಲಿ ಸೌಂದರ್ಯವನ್ನು ಕಾಣುತ್ತೇವೆ ತಾನೇ? ಈ ವಿವರಗಳಿಗೆ ಗಮನ ಹಾಗೂ ತಾಂತ್ರಿಕ ಪರಿಷ್ಕಾರದ ಕಡೆಗಿನ ಗಮನವೂ ಏಸ್ಥೆಟಿಕ್ ಅನುಭವದ ಒಂದು ಭಾಗವಾಗಿರುತ್ತದೆ. ಕಲೆಯನ್ನು, ಅದರಲ್ಲಿನ ಸೌಂದರ್ಯವನ್ನು ವಿರಾಮಕ್ಕಾಗಿ,...
Aesthetic Element in Cinema

Aesthetic Element in Cinema

When I think about all the powers that cinema has, the one that I find most striking, is its juxtaposing ability. Juxtaposing is placing two starkly contrasting elements together, only to create something equally distinct from the both of them! Sorcerous power isn’t...
Aesthetic Element in Cinema

ಸಿನೆಮಾದಲ್ಲಿ ಸೌಂದರ್ಯ ಮೀಮಾಂಸೆಯ ಧಾತು

ಸಿನೆಮಾದ ಧಾತು ಶಕ್ತಿ ಏನು ಎಂದು ಯೋಚಿಸಿದರೆ, ನನಗೆ ಅದು ಸಿನೆಮಾಕ್ಕೆ ಇರುವ ಜಕ್ಸ್ ಟಪೋಸಿಂಗ್ (Juxtaposition) ಗುಣ ಎಂದೇ ಅನ್ನಿಸುತ್ತದೆ. ಒಂದರ ಒತ್ತಿಗೆ ಇನ್ನೊಂದನ್ನು ಇಟ್ಟು ಮೂರನೆಯ ಅರ್ಥವನ್ನು ಹುಟ್ಟಿಸುವ ಶಕ್ತಿ. ಇದು ಒಂದು ಚಿತ್ರಿಕೆಯಿಂದ ಇನ್ನೊಂದು ಚಿತ್ರಿಕೆಗೆ ಇರಬಹುದು ಅಥವಾ ಚಿತ್ರಿಕೆಯೊಳಗಿನ ಮಿಸ್-ಎನ್-ಸೇನ್...