ಅಡೂರ್ ಗೋಪಾಲಕೃಷ್ಣನ್ ನಿರ್ದೇಶನದ ಮಲಯಾಳಂ ಚಿತ್ರ ‘ಮುಖಾಮುಖಮ್’ ಹಲವು ಕಾರಣಗಳಿಂದಾಗಿ ಬಹುಮುಖ್ಯವಾದಂತ ಸಿನಿಮಾ. ಗೋಪಾಲಕೃಷ್ಣನ್ ಅವರು ತಮ್ಮ ಮೊದಲ ಸಿನಿಮಾ ಸ್ವಯಂವರಂ, ಎರಡನೆ ಸಿನಿಮಾ ಕೋಡಿಯಾಟ್ಟಮ್ ಹೊರತುಪಡಿಸಿದರೆ ಉಳಿದೆಲ್ಲಾ ಸಿನಿಮಾಗಳಲ್ಲಿ ನಮ್ಮ ಜಗತ್ತಿನಲ್ಲಿರುವ ಎರಡು ಇರುವಿಕೆಯ ಬಗ್ಗೆ ಮಾತನಾಡುತ್ತಾರೆ. ಡ್ಯುಯಲ್...