ಜಗತ್ತಿನ ಸಿನಿಮಾದಲ್ಲಿ ನವ ವಾಸ್ತವಿಕತೆ ಅಂಶಗಳು: ಅಬ್ಬಾಸ್ ಕೈರೋಸ್ತಾಮಿ ದೃಷ್ಟಿಕೋನ

ಜಗತ್ತಿನ ಸಿನಿಮಾದಲ್ಲಿ ನವ ವಾಸ್ತವಿಕತೆ ಅಂಶಗಳು: ಅಬ್ಬಾಸ್ ಕೈರೋಸ್ತಾಮಿ ದೃಷ್ಟಿಕೋನ

1987ರಲ್ಲಿ ಇರಾನ್ ನಲ್ಲಿ ತಯಾರಾದ ಚಿತ್ರ “Where is My Friend’s House”. ಅಬ್ಬಾಸ್ ಕೈರೋಸ್ತಾಮಿ ನಿರ್ದೇಶಿಸಿದ  ಈ ಸಿನಿಮಾ ಹಲವು ಕಾರಣಗಳಿಗಾಗಿ ವಿಶೇಷತೆಯನ್ನು ಪಡೆದಿದೆ. ಇದು ನವವಾಸ್ತವಿಕತೆಗೆ (Neorealism) ಹೊಸ ಭಾಷ್ಯ ಬರೆದ ಚಿತ್ರ. ಎರಡನೇ ಮಹಾಯುದ್ಧದ ನಂತರ, ಮುಖ್ಯವಾಗಿ ಇಟಲಿಯಿಂದ ಆರಂಭವಾಗಿ ನಂತರ ಜಾಗತಿಕ...