ಜಗತ್ತಿನ ಶ್ರೇಷ್ಠ ನಿರ್ದೇಶಕರುಗಳಲ್ಲಿ ಒಬ್ಬರಾದ ಇಂಗ್ಮಾರ್ ಬರ್ಗ್ಮನ್ 1960ರಲ್ಲಿ ‘ದ ವರ್ಜಿನ್ ಸ್ಟ್ರಿಂಗ್ಸ್’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಬರ್ಗ್ಮನ್ ಎಂದಾಕ್ಷಣ ವೈಲ್ಡ್ ಸ್ಟ್ರಾಬರೀಸ್, ದ ಸೆವೆಂತ್ ಸೀಲ್, ಕ್ರೀಸ್ ಅಂಡ್ ವಿಸ್ಪರ್ಸ್ ಅಥವಾ ಪರ್ಸೋನಾ ಸಿನಿಮಾಗಳು ತಕ್ಷಣ ನೆನಪಿಗೆ ಬರುತ್ತದೆ. ದ ವರ್ಜಿನ್...