Oct 10, 2022 | Cinema
‘ದ ನೇಕೆಡ್ ಐಲ್ಯಾಂಡ್’ ಎಂಬ ಜಪಾನೀಸ್ ಸಿನಿಮಾವನ್ನು 1960ರಲ್ಲಿ ಕೆನೆತ್ ಶಿಂಡೋ ನಿರ್ದೇಶಿಸಿದರು. ಬಹಳ ಕಾವ್ಯಾತ್ಮಕವಾಗಿ ಮೂಡಿಬಂದ ಇದು ಮೂಕಿ ಚಿತ್ರವಾಗಿತ್ತು. ಜಪಾನಿನಲ್ಲಿ ಬಹಳ ಐಲ್ಯಾಂಡ್ ಗಳು ನಿರ್ಜನವಾಗಿರುತ್ತವೆ. ಕೆಲವೊಂದು ದ್ವೀಪ ಪ್ರದೇಶಗಳಲ್ಲಿ ಮಾತ್ರ ಒಂದು ಅಥವಾ ಎರಡು ಕುಟುಂಬಗಳು (ಉದಾ: Seto Inland Sea)...