“The Match Factory Girl” ಫಿನ್ ಲ್ಯಾಂಡ್ ದೇಶದ ಸಿನಿಮಾ. ಅಕಿ ಕೌರಿಸ್ಮಾಕಿ ಈ ಚಿತ್ರವನ್ನು 1990ರಲ್ಲಿ ನಿರ್ದೇಶಿಸಿದರು. ಜಗತ್ತಿನಲ್ಲಿರುವ ಕೆಲವೇ ಕೆಲವು ಒರಜಿನಲ್ ಫಿಲ್ಮ್ ಮೇಕರ್ ಗಳಲ್ಲಿ ಕೌರಿಸ್ಮಾಕಿ ಕೂಡ ಒಬ್ಬರು. 1983ರಲ್ಲಿ ಸಿನಿಮಾ ವೃತ್ತಿಜೀವನವನ್ನು ಆಯ್ದುಕೊಂಡು 18 ಕಥಾ ಚಿತ್ರ, 18 ಕಿರುಚಿತ್ರ, ಹಲವು ಮ್ಯೂಸಿಕಲ್...