ಇಟಾಲಿಯನ್, ಅಲ್ಜೀರಿಯನ್ ಸಹಭಾಗಿತ್ವದಲ್ಲಿ ನಿರ್ಮಾಣವಾದ ಸಿನಿಮಾ ‘ದ ಬ್ಯಾಟಲ್ ಆಫ್ ಅಲ್ಜಿಯರ್ಸ್’. ಸಿನಿಮಾರಂಗದ ಇತಿಹಾಸದಲ್ಲೇ ಇದು ಬಹಳ ಮುಖ್ಯ ಚಿತ್ರ ಎಂದು ಪರಿಗಣಿಸಲ್ಪಟ್ಟಿದೆ. ಇಟಲಿಯ ಖ್ಯಾತ ನಿರ್ದೇಶಕರಾದ ಗಿಲ್ಲೋ ಪಾಂಟಿಕೊರ್ವೋ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. “ಅಲ್ಜೀರಿಯಾ ದೇಶದ ಸ್ವಾತಂತ್ರ್ಯ ಸಂಗ್ರಾಮದ...