ಒಟಿಟಿಗಳ ಆದಾಯದ ಮೂಲ ಯಾವುದು ?

ಒಟಿಟಿಗಳ ಆದಾಯದ ಮೂಲ ಯಾವುದು ?

ಕಳೆದ ಕೆಲವು ವರ್ಷಗಳಿಂದ ಒಟಿಟಿ ವೆಬ್ ಸ್ಟ್ರೀಮಿಂಗ್ ಪ್ಲಾಟ್‌ ಫಾರ್ಮ್ ಗಳು ಜಗತ್ತಿನಾದ್ಯಂತ ಅತೀ ಹೆಚ್ಚು ಜನಪ್ರಿಯತೆ ಪಡೆಯುತ್ತಿವೆ. ಒಟಿಟಿ ಎನ್ನುವುದು ಓವರ್ ದ ಟಾಪ್ ಮೀಡಿಯಾ ಸರ್ವಿಸ್.  ನೆಟ್ ಫ್ಲಿಕ್ಸ್, ಹಾಟ್ ಸ್ಟಾರ್, ಪ್ರೈಮ್ ವಿಡಿಯೋ, ವೂಟ್, ಜೀ ಫೈವ್  ಮುಂತಾದವುಗಳನ್ನು ಒಟಿಟಿಗಳೆಂದು ಕರೆಯಲಾಗುತ್ತದೆ....