ಬ್ಲೋ-ಅಪ್ (Blow-up) 1966ರಲ್ಲಿ ಬಿಡುಗಡೆಯಾದ ಬ್ರಿಟಿಷ್ ಸಿನಿಮಾ. ಈ ಚಿತ್ರವನ್ನು ನಿರ್ದೇಶಿಸಿದವರು ಮೈಕಲ್ಯಾಂಜಲೋ ಆಂಟೋನಿಯೋನಿ. ಇಟಾಲಿಯನ್ ಫಿಲ್ಮ್ ಮೇಕರ್ ಆಗಿರುವ ಇವರು ಸಿನಿಮಾ ಜಗತ್ತು ಕಂಡ ಅತ್ಯಂತ ಪ್ರಮುಖ ನಿರ್ದೇಶಕರಲ್ಲಿ ಒಬ್ಬರು. ಇವರ ಪ್ರಥಮ ಸಿನಿಮಾವಾದ ಬ್ಲೋ-ಅಪ್ ನಲ್ಲಿ ಬಹಳ ರೋಚಕವಾದ ಕಥಾಹಂದರವಿದೆ. ಥಾಮಸ್...