‘ಭುವನ್ ಶೋಮ್’, 1969ರಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾ. ಈ ಚಿತ್ರವನ್ನು ನಿರ್ದೇಶಿಸಿದವರು ಮೃಣಾಲ್ ಸೇನ್. ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ಸಿನಿಮಾವಿದು. ಇದು ಬಿಡುಗಡೆಯಾಗುವ ಮುನ್ನ, ಮುಖ್ಯವಾಹಿನಿ ಚಿತ್ರಗಳನ್ನು ಹೊರತುಪಡಿಸಿ, ಉಳಿದ ಸಿನಿಮಾಗಳಿಗೆ ನಿರ್ಮಾಪಕರು ದೊರಕುತ್ತಿರಲಿಲ್ಲ. ಆಗಿನ ಪ್ರಧಾನಿ ಜವಾಹರಲಾಲ್...