ಜನ ಮನೋಧರ್ಮವೇ ರಾಮನ ವ್ಯಕ್ತಿತ್ವ

ಜನ ಮನೋಧರ್ಮವೇ ರಾಮನ ವ್ಯಕ್ತಿತ್ವ

ರಾಮನೆಂದರೇ ಕೇವಲ ವ್ಯಕ್ತಿ ಹಾಗೂ ಪಾತ್ರವಲ್ಲ. ನಮ್ಮನ್ನು ಪ್ರಭಾವಿಸಿ, ಪ್ರಕಾಶವಾಗಿ ಕಾಡುವ ಶಕ್ತಿ. ರಾಮಾಯಣದ ಕಥನದ ಉದ್ದಕ್ಕೂ ಕಾಣಿಸಿಕೊಂಡು, ಹೇಳಿದಷ್ಟೂ ಮುಗಿಯದ ವಿಸ್ತಾರವಾದ ಪಾತ್ರ. ರಾಮನನ್ನು ಎರಡು ಕಾರಣದಿಂದ ವಿಶೇಷವಾಗಿ ಗುರುತಿಸಬೇಕು. ಒಂದು ಜೀವನದ ಆದರ್ಶ, ಮತ್ತೊಂದು, ರಾಮ ತನ್ನ ಬಗ್ಗೆ ತಾನು ತಿಳಿದುಕೊಂಡಿರುವ...